ಆ ನಟಿಯ ಸೌಂದರ್ಯ ನೋಡಿ ಮೈ ಮರೆತಿದ್ದ ನಟ: ತುಟಿಯಲ್ಲಿ ರಕ್ತ ಬರುವಂತೆ ಕಚ್ಚಿ ಚುಂಬಿಸಿದ್ದ!

ಬಾಲಿವುಡ್​ನ್ನು ದಶಕಗಳ ಕಾಲ ಆಳಿದ ಅಪರೂಪದ ಸೌಂದರ್ಯದ ಗಣಿ ಮಾಧುರಿ ದೀಕ್ಷಿತ್. ಮಾಧುರಿ ದಿಕ್ಷೀತ್​ ಎಂದರೆನೇ ಒಂದು ಕ್ರೇಜ್ ಇದ್ದ ಕಾಲವದು. ಈ ನಟಿಯ ಖ್ಯಾತಿ ಅದ್ಯಾವ ಮಟ್ಟಕ್ಕೆ ಹೋಗಿತ್ತು ಅಂದ್ರೆ ನೀವು ನಮಗೆ ಮಾಧುರಿ ದೀಕ್ಷಿತ್​ರನ್ನು ಬಿಟ್ಟು ಕೊಡಿ ನಾವು ಆಕ್ರಮಿತ ಕಾಶ್ಮೀರ ಬಿಟ್ಟುಕೊಡುತ್ತೇವೆ ಎಂದು ಪಾಕಿಸ್ತಾನಿಯರು ಹೇಳುವಂತಹ ಕ್ರೇಜ್​ನ್ನು ಜಾಗತಿಕವಾಗಿ ಮಾಧುರಿ ಹೊಂದಿದ್ದರು. ಅತ್ಯಂತ ಕಡಿಮೆ ವಿವಾದ ಹಾಗೂ ಹೆಚ್ಚು ಪ್ರಸಿದ್ಧಿ ಪಡೆದ ಬಾಲಿವುಡ್ ನಟಿಯರಲ್ಲಿ ಮಾಧುರಿ ಮೊದಲಿನ ಸಾಲಿನಲ್ಲಿ ಬಂದು ನಿಲ್ಲುತ್ತಾರೆ. ಇಂದಿಗೂ … Continue reading ಆ ನಟಿಯ ಸೌಂದರ್ಯ ನೋಡಿ ಮೈ ಮರೆತಿದ್ದ ನಟ: ತುಟಿಯಲ್ಲಿ ರಕ್ತ ಬರುವಂತೆ ಕಚ್ಚಿ ಚುಂಬಿಸಿದ್ದ!