ಅನ್ಯರಾಜ್ಯದಿಂದ ಮದ್ಯ ಸಾಗಿಸುತ್ತಿದ್ದ ಆರೋಪಿ ಬಂಧನ

ಬೀದರ್‌ : ಮಹಾರಾಷ್ಟ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಿಸುತಿದ್ದ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಬಸವಕಲ್ಯಾಣ ತಾಲೂಕಿನ ಮನ್ನಳ್ಳಿ ಕ್ರಾಸ್ ಬಳಿ ದಾಳಿ ನಡೆದಿದ್ದು, ಓರ್ವ ಆರೋಪಿಯನ್ನು ಬಂಧಿಸಿ, ಸಾವಿರಾರು ರೂ. ಮೌಲ್ಯದ ಅಕ್ರಮ ಮದ್ಯದ ಬಾಟಲ್‌ಗಳನ್ನು ಜಪ್ತಿ  ಮಾಡಿದ್ದಾರೆ. ಅಂಗನವಾಡಿ ಕೇಂದ್ರಕ್ಕೆ ಡಿಸಿ ಶಿಲ್ಪಾ ಶರ್ಮಾ ಭೇಟಿ, ಪರಿಶೀಲನೆ ಬಂಧಿತ ಆರೋಪಿಯು ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮೋನುನಾಯಕ್ ತಾಂಡಾದ ನಿವಾಸಿ ಮಿಥುನ್ ಮೋತಿರಾಮ ಎಂದು ಗುರುತಿಸಲಾಗಿದ್ದು,  ಮಹಾರಾಷ್ಟ್ರದ ಉಮ್ಮರ್ಗಾದಿಂದ ಬಸವಕಲ್ಯಾಣ … Continue reading ಅನ್ಯರಾಜ್ಯದಿಂದ ಮದ್ಯ ಸಾಗಿಸುತ್ತಿದ್ದ ಆರೋಪಿ ಬಂಧನ