MUDA Scam Case: ಸಿದ್ದರಾಮಯ್ಯ ಪತ್ನಿ ವಾಪಸ್​ ನೀಡಿದ್ದ 14 ನಿವೇಶನಗಳ ಖಾತೆ ರದ್ದು!

ಮೈಸೂರು:- ಮುಡಾ ಹಗರಣ ಕೇಸ್​ ಗೆ ಸಂಬಧಪಟ್ಟಂತೆ ಸಿಎಂ ಪತ್ನಿ ವಾಪಸ್​ ನೀಡಿದ್ದ 14 ನಿವೇಶನಗಳ ಖಾತೆ ರದ್ದಾಗಿದೆ. ಎಂದಿಗೂ ಥೈರಾಯ್ಡ್ ಸಮಸ್ಯೆ ಬರದಿರಲು ಈ ಮನೆಮದ್ದು ಟ್ರೈ ಮಾಡಿ: 100% ರಿಸಲ್ಟ್! ಖುದ್ದು ಸಿಎಂ ಪತ್ನಿ ಪಾರ್ವತಿ ಅವರೇ ಇಂದು ಮೈಸೂರಿನ ಉಪನೋಂದಣಿ ಕಚೇರಿಗೆ ತೆರಳಿ ತಮಗೆ ಮಂಜೂರಾಗಿದ್ದ ಒಟ್ಟು 14 ಮುಡಾ ನಿವೇಶನಗಳ ಖಾತೆ ರದ್ದು ಮಾಡಿಸಿದ್ದಾರೆ. ಇನ್ನು ಈ ಬಗ್ಗೆ ಮುಡಾ ಆಯುಕ್ತರ ರಘುನಂದನ್​ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, 14 ಸೈಟ್​ಗಳು ಮುಡಾಗೆ ವಾಪಸ್​ … Continue reading MUDA Scam Case: ಸಿದ್ದರಾಮಯ್ಯ ಪತ್ನಿ ವಾಪಸ್​ ನೀಡಿದ್ದ 14 ನಿವೇಶನಗಳ ಖಾತೆ ರದ್ದು!