ನಿರುದ್ಯೋಗಿಗಳೇ ಗಮನಿಸಿ: ಆ. 31 ಕ್ಕೆ ಬೆಂಗಳೂರಿನ ಈ ಕಾಲೇಜಿನಲ್ಲಿ ಉದ್ಯೋಗ ಮೇಳ!

ಬೆಂಗಳೂರು:- ನಗರ ಪ್ರತಿಷ್ಠಿತ ಕಾಲೇಜ್ ಗಳಲ್ಲಿ ಒಂದಾದ ಕೆ.ಆರ್. ಪುರನ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಇದೇ ಆಗಸ್ಟ್ 31ರಂದು ಬೃಹತ್ ಉದ್ಯೋಗಮೇಳವು ಏರ್ಪಡಿಸಲಾಗಿದೆ. ಶೀಲದ ಮೇಲೆ ಶಂಕೆ: ಹೆಂಡತಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ ಪತಿ! ಬೆಂಗಳೂರಿನ ರೋಟರಿ ಮಾನ್ಯತಾ ಅವರು ಈ ಮೇಳಕ್ಕೆ ಸಹಯೋಗವನ್ನು ನೀಡುತ್ತಿರುವುದು ವಿಶೇಷವಾಗಿದೆ ಎಂದು ಕಾಲೇಜಿನ ಅಧ್ಯಕ್ಷ ಡಾ. ಎಚ್.ಎಂ. ಚಂದ್ರಶೇಖರ್ ಅವರು ತಿಳಿಸಿದರು. ಬಿ.ಕಾಂ, ಬಿಬಿಎ, ಬಿ.ಸಿ.ಎ ಮೊದಲಾದ ಎಲ್ಲಾ ಪದವೀಧರರಿಗೆ ಇದೊಂದು ಸುವರ್ಣಾವಕಾಶವಾಗಿದ್ದು ಎಲ್ಲಾರಿಗೂ ಮುಕ್ತ ಅವಕಾಶವಿದ್ದು, ಉದ್ಯಮ … Continue reading ನಿರುದ್ಯೋಗಿಗಳೇ ಗಮನಿಸಿ: ಆ. 31 ಕ್ಕೆ ಬೆಂಗಳೂರಿನ ಈ ಕಾಲೇಜಿನಲ್ಲಿ ಉದ್ಯೋಗ ಮೇಳ!