ಆ HD ದೇವೇಗೌಡ ಇನ್ನೂ ಸಾಯಲಿಲ್ವಲ್ಲ.. ಶಿವರಾಮೇಗೌಡರ ಮತ್ತೊಂದು ಆಡಿಯೋ ವೈರಲ್..!

ಬೆಂಗಳೂರು:- ಪ್ರಜ್ವಲ್ ರೇವಣ್ಣನದ್ದು ಎನ್ನಲ್ಲಾದ ಅಶ್ಲೀಲ ವಿಡಿಯೋ ಕೇಸ್ ನಲ್ಲಿ ಮತ್ತಷ್ಟು ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ತುಂಗಭದ್ರಾ ಡ್ಯಾಂ‌ ಖಾಲಿ‌ ಖಾಲಿ…ಜನರಲ್ಲಿ ಹೆಚ್ಚಾಯ್ತು ಆತಂಕ…! ಸದ್ಯ ಸಿಕ್ಕಿರೋ ಆಡಿಯೋದಲ್ಲಿ ದೇವೆಗೌಡರ ಸಾವಿನ ಬಗ್ಗೆಯೂ ಚರ್ಚೆಯಾಗಿದೆ. ಈ ಆಡಿಯೋ‌ ಕೇಳಿದ್ರೆ. ಎದುರಾಳಿಗಳಿಗೆ ಪ್ರಜ್ವಲ್ ಗೆ ಶಿಕ್ಷೆ ಆಗಬೇಕು ಅನ್ನೋದಕ್ಕಿತ ದೇವೇಗೌಡರ ಸಾವು ಮುಖ್ಯವಾಗಿತ್ತು ಅನ್ನೋದು ಕ್ಲೀಯರ್ ಆಗಿದೆ. ದೇವರಾಜೇಗೌಡ ಮತ್ತು ಎಲ್‌ಆರ್ ಶಿವರಾಮೇಗೌಡರದ್ದು ಎನ್ನಲಾದ ಆಡಿಯೋ‌ ಸಂಭಾಷಣೆಯಲ್ಲಿ ಬಯಸಿದ್ರಾ ಎಲ್ ಆರ್ ಶಿವರಾಮೇಗೌಡ ದೇವೇಗೌಡರ ಸಾವು ಬಯಾಸಿದ್ರಾ … Continue reading ಆ HD ದೇವೇಗೌಡ ಇನ್ನೂ ಸಾಯಲಿಲ್ವಲ್ಲ.. ಶಿವರಾಮೇಗೌಡರ ಮತ್ತೊಂದು ಆಡಿಯೋ ವೈರಲ್..!