Salman Khan: ನನ್ನ ಕೊಲ್ಲಲು ಆ ಗ್ಯಾಂಗ್ ಯತ್ನಿಸುತ್ತಿದೆ; ನಟ ಸಲ್ಮಾನ್ ಖಾನ್ ಹೇಳಿದ್ದು ಯಾರ ಬಗ್ಗೆ!?

ನನ್ನ ಕೊಲ್ಲಲು ಆ ಗ್ಯಾಂಗ್ ಯತ್ನಿಸುತ್ತಿದೆ ಎಂದು ನಟ ಸಲ್ಮಾನ್ ಖಾನ್ ಗುಂಡಿನ ದಾಳಿ ಬಗ್ಗೆ ಮಾತಾಡಿದ್ದಾರೆ. ಕೆಲವು ತಿಂಗಳ ಹಿಂದೆ ತಮ್ಮ ಮನೆ ಮೇಲೆ ನಡೆದ ದಾಳಿ ಬಗ್ಗೆ ಇದೀಗ ಮಾತನಾಡಿರುವ ಸಲ್ಲು, ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ನನ್ನನ್ನು ಕೊಲ್ಲಲು ಸಕಲ ಪ್ರಯತ್ನವನ್ನೂ ನಡೆಸುಲ್ಲೇ ಇದೆ. ಗುಂಡಿನ ದಾಳಿ ಬಳಿ ನನ್ನ ಕುಟುಂಬಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ವಿಜಯಲಕ್ಷ್ಮಿ ಬಂದು ಆ ವಿಚಾರದ ಬಗ್ಗೆ ಮಾತಾಡಿದ್ರು ಆದ್ರೆ: ದರ್ಶನ್ ಪತ್ನಿ ಭೇಟಿ … Continue reading Salman Khan: ನನ್ನ ಕೊಲ್ಲಲು ಆ ಗ್ಯಾಂಗ್ ಯತ್ನಿಸುತ್ತಿದೆ; ನಟ ಸಲ್ಮಾನ್ ಖಾನ್ ಹೇಳಿದ್ದು ಯಾರ ಬಗ್ಗೆ!?