ನ್ಯೂ ಇಯರ್ ಸಂಭ್ರಮದಲ್ಲಿದ್ದವರ ಮೇಲೆ ಭಯೋತ್ಪಾದಕ ದಾಳಿ: ಅಮೇರಿಕಾ ನಿವೃತ್ತ ಯೋಧನ ಮೇಲೆ ಶಂಕೆ

ನ್ಯೂ ಓರ್ಲಿಯನ್ಸ್: ನ್ಯೂ ಇಯರ್ ಸಂಭ್ರಮಾಚರಣೆ ವೇಳೆ ಅಮೆರಿಕದ ನ್ಯೂ ಓರ್ಲಿಯನ್ಸ್‌ನ ಬೌರ್ಬನ್ ಸ್ಟ್ರೀಟ್‌ನಲ್ಲಿ ಸೇರಿದ್ದ ಜನರ ಮಧ್ಯೆ ಟ್ರಕ್ ನುಗ್ಗಿಸಿ 15 ಜನರ ಸಾವಿಗೆ ಕಾರಣನಾದ ಶಂಕಿತ ಉಗ್ರನನ್ನು ಪತ್ತೆ ಹಚ್ಚಲಾಗಿದೆ. 42 ವರ್ಷದ ಅಮೇರಿಕಾ ಪ್ರಜೆ ಶಂಸುದ್-ದಿನ್ ಜಬ್ಬಾರ್ ಆರೋಪಿ ಎಂದು ಗುರುತಿಸಲಾಗಿದ್ದು ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈತ ಟೆಕ್ಸಾಸ್ ನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದು, ಅದಕ್ಕೂ ಮುನ್ನ ಅಮೇರಿಕಾದ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಎಂಬ ಅಘಾತಕಾರಿ ಮಾಹಿತಿಯೂ … Continue reading ನ್ಯೂ ಇಯರ್ ಸಂಭ್ರಮದಲ್ಲಿದ್ದವರ ಮೇಲೆ ಭಯೋತ್ಪಾದಕ ದಾಳಿ: ಅಮೇರಿಕಾ ನಿವೃತ್ತ ಯೋಧನ ಮೇಲೆ ಶಂಕೆ