ಭೀಕರ ಅಪಘಾತ: IPS ಅಧಿಕಾರಿ ಸಾವು!

ಹಾಸನ:- ಭೀಕರ ಅಪಘಾತದಲ್ಲಿ IPS ಅಧಿಕಾರಿ ಸಾವಿಗೀಡಾದ ಘಟನೆ ಹಾಸನದಲ್ಲಿ ಜರುಗಿದೆ. ಟಯರ್‌ ಸ್ಫೋಟಗೊಂಡ ಪರಿಣಾಮ ಪೊಲೀಸ್‌ ಜೀಪ್‌ ಪಲ್ಟಿಯಾಗಿ ಪ್ರೊಬೆಷನರಿ ಐಪಿಎಸ್ ಅಧಿಕಾರಿಯೊಬ್ಬರು ಸಾವಿಗೀಡಾಗಿದ್ದಾರೆ. ಗದಗ: ಲಾಡ್ಜ್‌ವೊಂದರಲ್ಲಿ ನೇಣಿಗೆ ಶರಣಾದ 37ರ ಯುವಕ! ಹರ್ಷಬರ್ದನ್ ಮೃತ ದುರ್ದೈವಿ. ಮೈಸೂರಿನ ಕೆಪಿಎನಿಂದ ಹಾಸನ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಬರುತ್ತಿದ್ದ ವೇಳೆ ಕಿತ್ತಾನೆ ಗಡಿ ಭಾಗದಲ್ಲಿ ಈ ಅಪಘಾತ ಸಂಭವಿಸಿದೆ. ಹರ್ಷಬರ್ದನ್ ಅವರು ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದರು. ಇಂದು ಸಂಜೆ ವರದಿ ಮಾಡಿಕೊಳ್ಳಲು ಹೊಳೆನರಸೀಪುರ ಕಡೆಯಿಂದ … Continue reading ಭೀಕರ ಅಪಘಾತ: IPS ಅಧಿಕಾರಿ ಸಾವು!