Breaking News: ಗುಜರಾತ್ ನಲ್ಲಿ ಭೀಕರ ಅಪಘಾತ… ಸ್ಥಳದಲ್ಲೇ ಮೂವರು ಸಾವು, ಹಲವರು ಗಂಭೀರ!

ಅಹಮದಾಬಾದ್:-​2 ಬಸ್‌ಗಳ ನಡುವೆ ಡಿಕ್ಕಿ ಸಂಭವಿಸಿ ಮೂವರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಗುಜರಾತ್‌ನ ಅರ್ವಾಲಿ ಜಿಲ್ಲೆಯಲ್ಲಿ ಜರುಗಿದೆ. ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ಯಾ!?.. ಪಾರಾಗಲು ಈ ರೀತಿ ಮಾಡಿ! ಸಕರಿಯಾ ಗ್ರಾಮದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ರಾಜ್ಯ ಸಾರಿಗೆ ಬಸ್ ಬೈಕ್​ಗೆ ಡಿಕ್ಕಿ ಹೊಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕವನ್ನು ಜಿಗಿದು ಹೆದ್ದಾರಿಯ ರಾಂಗ್ ಸೈಡ್‌ನಲ್ಲಿ ಬಂದು ಐಷಾರಾಮಿ ಬಸ್‌ಗೆ ಡಿಕ್ಕಿ ಹೊಡೆದಿದೆ. … Continue reading Breaking News: ಗುಜರಾತ್ ನಲ್ಲಿ ಭೀಕರ ಅಪಘಾತ… ಸ್ಥಳದಲ್ಲೇ ಮೂವರು ಸಾವು, ಹಲವರು ಗಂಭೀರ!