ಹತ್ಯೆ ಆರೋಪಿ ದರ್ಶನ್ ಗೆ ಟೆನ್ಶನ್ : ಆಪರೇಷನ್ ಗೆ ಒಳಗಾಗಲೇ ಬೇಕಾದ ಅನಿವಾರ್ಯತೆ
ಬೆಂಗಳೂರು: ಕಳೆದ 16 ದಿನಗಳಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹತ್ಯೆ ಆರೋಪಿ ದರ್ಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಲೇ ಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಈಗಾಗಲೇ ದರ್ಶನ್ ಗೆ ಪಿಸಿಯೋಥೆರಪಿ ಮಾಡಲಾಗುತ್ತಿದೆ. ಇದರ ಜೊತೆಗೆ ಆಪರೇಷನ್ ಕೂಡ ಅಗತ್ಯ ಎನ್ನಲಾಗ್ತಿದೆ. ಸದ್ಯ ದರ್ಶನ್ ಮೆಡಿಕಲ್ ಕಂಡೀಷನ್ ಅಬ್ಸರ್ವೇಷನ್ ನಲ್ಲಿ ಇಡಲಾಗಿದೆ. ದೆಹಲಿಗೆ ಕೆಎಂಎಫ್ ಉತ್ಪನ್ನಗಳು : ಶೀಘ್ರವೇ ಔಟ್ ಲೆಟ್ ಆರಂಭ ಮೊದಲಿಗೆ ನಟ ದರ್ಶನ್ ಸೇರಿ ಕುಟುಂಬಸ್ಥರು ಸಹ ಆಪರೇಷನ್ ಬದಲಿಗೆ ಪಿಸಿಯೋಥೆರಪಿ ಗೆ ಮನವಿ ಮಾಡಿದ್ದರು. ಆದರೆ ಬಳ್ಳಾರಿ … Continue reading ಹತ್ಯೆ ಆರೋಪಿ ದರ್ಶನ್ ಗೆ ಟೆನ್ಶನ್ : ಆಪರೇಷನ್ ಗೆ ಒಳಗಾಗಲೇ ಬೇಕಾದ ಅನಿವಾರ್ಯತೆ
Copy and paste this URL into your WordPress site to embed
Copy and paste this code into your site to embed