ಮಣಿಪುರದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ: ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆಗೈದ ಅಪರಿಚಿತರು!

ಮಣಿಪುರ:- ಮಣಿಪುರದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಎದುರಾಗಿದ್ದು, ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಅಪರಿಚಿರು ಹತ್ಯೆಗೈದ ಘಟನೆ ಜರುಗಿದೆ. ಜನರ ಪ್ರಾಣ ಅಂದ್ರೆ ಬಿಎಂಟಿಸಿಗೆ ಲೆಕ್ಕಕ್ಕಿಲ್ವಾ? ಬೈಕ್ ಸವಾರನನ್ನು ಬೀಳಿಸಿ ಚಾಲಕ ಜೂಟ್! ರಾಜ್ಯದ ಕಕ್ಚಿಂಗ್ ಜಿಲ್ಲೆಯಲ್ಲಿ ಬಿಹಾರದ ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.ಶನಿವಾರ ಸಂಜೆ ಕೆಲವು ಅಪರಿಚಿತ ಬಂದೂಕುಧಾರಿಗಳು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಕೊಂದರು ಮೃತ ಕಾರ್ಮಿಕರು ಬಿಹಾರದ ನಿವಾಸಿಗಳಾಗಿದ್ದು, 18 ವರ್ಷದ ಸುನಾಲಾಲ್ ಕುಮಾರ್ ಮತ್ತು 17 ವರ್ಷದ ದಶರತ್ ಕುಮಾರ್ … Continue reading ಮಣಿಪುರದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ: ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆಗೈದ ಅಪರಿಚಿತರು!