ಲೈಂಗಿಕ ದೌರ್ಜನ್ಯ ಕೇಸ್..ಮಾಜಿ ಸಚಿವ ರೇವಣ್ಣಗೆ ತಾತ್ಕಾಲಿಕ ರಿಲೀಫ್.. 1 ದಿನದ ಮಟ್ಟಿಗೆ ಜಾಮೀನು!

ಬೆಂಗಳೂರು:- ಮತ್ತೊಂದು ಪ್ರಕರಣದಲ್ಲಿ ರೇವಣ್ಣಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಒಂದು ದಿನದ ಮಟ್ಟಿಗೆ ಕೋರ್ಟ್ ಜಾಮೀನು ನೀಡಿದೆ. ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ ಪ್ರೇಯಸಿ ಜೊತೆ ಬೈಕ್​ನಲ್ಲಿ ಹೊರಟಿದ್ದ ಆಕೆ ಸಹೋದರನನ್ನೇ ಹತ್ಯೆಗೈದ ಪ್ರೇಮಿ! ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ರೇವಣ್ಣ, ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಾದ ಪ್ರತಿವಾದ ಆಲಿಸಿದ ಕೋರ್ಟ್​, ಅಂತಿಮವಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇಬ್ಬರ ಶ್ಯೂರಿಟಿ, 5 ಲಕ್ಷ ರೂ. … Continue reading ಲೈಂಗಿಕ ದೌರ್ಜನ್ಯ ಕೇಸ್..ಮಾಜಿ ಸಚಿವ ರೇವಣ್ಣಗೆ ತಾತ್ಕಾಲಿಕ ರಿಲೀಫ್.. 1 ದಿನದ ಮಟ್ಟಿಗೆ ಜಾಮೀನು!