ರಸ್ತೆ ಅಗಲೀಕರಣಕ್ಕೆ ದೇಗುಲ ಸ್ಥಳಾಂತರ! – ಗಣೇಶನ ಶಾಪಕ್ಕೆ ಗುರಿಯಾಗಲ್ಲ ಎಂದ ಡಿಕೆಶಿ!
ಬೆಂಗಳೂರು:- ರಸ್ತೆ ಅಗಲೀಕರಣಕ್ಕೆ ದೇಗುಲ ತೆರವು ಮಾಡಲ್ಲ ಎಂದು ರಾಜರಾಜೇಶ್ವರಿನಗರದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಹಾಗೆಯೇ ಗಣೇಶನ ಶಾಪಕ್ಕೆ ಗುರಿಯಾಗಲ್ಲ ಎಂದು ಹೇಳಿದ್ದಾರೆ. ರಾಜರಾಜೇಶ್ವರಿನಗರದ ರಸ್ತೆ ಅಗಲೀಕರಣಕ್ಕಾಗಿ ದೇಗುಲ ಸ್ಥಳಾಂತರ ವಿಚಾರ ಪ್ರಸ್ತಾಪವಾದಾಗ ಅವರು, ದೇವಾಲಯವನ್ನು ಕೆಡವುದು ರಸ್ತೆ ಅಗಲೀಕರಣ ಯೋಜನೆಯ ಭಾಗವಾಗುವುದಿಲ್ಲ ಎಂದಿದ್ದಾರೆ. CSK vs KKR: ಇಂದು ಚೆನ್ನೈ- ಕೆಕೆಆರ್ ಬಿಗ್ ಫೈಟ್ – ಗೆಲುವಿನ ಲಯಕ್ಕೆ ಮರಳುತ್ತಾ CSK! ರಸ್ತೆ ಅಗಲೀಕರಣದ ಬದಲು ಸುರಂಗ ರಸ್ತೆ ನಿರ್ಮಿಸುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ನಿವಾಸಿಗಳಿಗೆ ಉಪಮುಖ್ಯಮಂತ್ರಿ … Continue reading ರಸ್ತೆ ಅಗಲೀಕರಣಕ್ಕೆ ದೇಗುಲ ಸ್ಥಳಾಂತರ! – ಗಣೇಶನ ಶಾಪಕ್ಕೆ ಗುರಿಯಾಗಲ್ಲ ಎಂದ ಡಿಕೆಶಿ!
Copy and paste this URL into your WordPress site to embed
Copy and paste this code into your site to embed