ಮೈಕ್ರೋ ಫೈನಾನ್ಸ್ ಅಧಿಕಾರಿಗಳ ಸಭೆ ಕರೆದ ತಹಶೀಲ್ದಾರ್ : ಶಿವಾನಂದ ಮೇತ್ರೆ

ಬೀದರ್‌ : ಮಹಿಳಾ ಸಂಘಗಳಲ್ಲಿ ಮಾಡಿದ ಸಾಲ ತೀರಿಸಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ಮಹಿಳೆಯ ಮನೆಗೆ ತಹಶೀಲ್ದಾರ್‌ ಶಿವಾನಂದರ ಮೇತ್ರೆ ಭೇಟಿ ನೀಡಿದರು. ಹುಲಸೂರ ತಾಲೂಕಿನ ಗಡಿಗೌಡಗಾಂವ ಗ್ರಾಮದ ರೇಷ್ಮಾ ಸುನಿಲ್ ಸೂರ್ಯವಂಶ (25) ಆತ್ಮಹತ್ಯೆ ಮಾಡಿಕೊಂಡಿದ್ದಳು. ಸುಮಾರು ಆರಕ್ಕೂ ಅಧಿಕ ವಿವಿಧ ಸಂಘಗಳಲ್ಲಿ 3 ಲಕ್ಷಗಳಷ್ಟು ಸಾಲ ಮಾಡಿಕೊಂಡಿದ್ದರು,, ಸಾಲ‌ ತೀರಿಸಲಾಗದೆ ಮನನೊಂದು ನೇಣು  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್‌’ ಯಮನ ಕಿರುಕುಳ: ನಾಲ್ವರು ಸಿಬ್ಬಂದಿಗಳು ಅರೆಸ್ಟ್! ಇನ್ನೂ  ಮೃತಳ ಕುಟುಂಬಕ್ಕೆ ಭೇಟಿ … Continue reading ಮೈಕ್ರೋ ಫೈನಾನ್ಸ್ ಅಧಿಕಾರಿಗಳ ಸಭೆ ಕರೆದ ತಹಶೀಲ್ದಾರ್ : ಶಿವಾನಂದ ಮೇತ್ರೆ