Facebook Twitter Instagram YouTube
    ಕನ್ನಡ English తెలుగు
    Saturday, September 23
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Emergency Landing: ಹಾರಾಟಾದ ವೇಳೆ ಟೆಕ್ನಿಕಲ್ ಸಮಸ್ಯೆ: ರೈತರ ಜಮೀನಿನಲ್ಲಿ ವಿಮಾನ ಲ್ಯಾಂಡ್

    AIN AuthorBy AIN AuthorJune 26, 2023
    Share
    Facebook Twitter LinkedIn Pinterest Email

    ಕಲಬುರಗಿ: ತರಬೇತಿ ನೀಡುತ್ತಿದ್ದ ವಿಮಾನವೊಂದು (Training Aircraft) ಹಾರಾಟದ ವೇಳೆ ತಾಂತ್ರಿಕ ದೋಷ ಉಂಟಾದ ಹಿನ್ನೆಲೆ ಪೈಲಟ್ ರೈತರ ಜಮೀನಿನಲ್ಲಿ ತುರ್ತು ಭೂಸ್ಪರ್ಷ (Emergency Landing) ಮಾಡಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ಜಿಲ್ಲೆಯ ಚಿತ್ತಾಪುರ ತಾಲೂಕಿನ ಪೇಟ್ ಸೀರೂರ್ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ.

    ಕಲಬುರಗಿ ವಿಮಾನ ನಿಲ್ದಾಣದ ಟ್ರೈನಿಂಗ್ ವಿಮಾನ ಹಾರಾಟ ಪ್ರಾರಂಭಿಸಿದ ನಂತರ ಅದರ ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿ 15 ಕಿಮೀ ಹಾರಾಟದ ಬಳಿಕ ವಿಮಾನದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆ ಪೈಲಟ್ ತಕ್ಷಣವೇ ಹತ್ತಿರದ ಜಮೀನಿನಲ್ಲಿ ಲ್ಯಾಂಡ್ ಮಾಡಿದ್ದಾರೆ. ಅದೃಷ್ಟವಶಾತ್ ಪೈಲಟ್ ಹಾಗೂ ಟ್ರೈನಿ ಪೈಲಟ್‌ಗಳು ಅಪಾಯದಿಂದ ಪಾರಾಗಿದ್ದಾರೆ. ಘಟನೆ ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

    Demo

    Demo
    Share. Facebook Twitter LinkedIn Email WhatsApp

    Related Posts

    Madhu Bangarappa: ರಾಜ್ಯದಲ್ಲಿ 43 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದೇವೆ: ಮಧು ಬಂಗಾರಪ್ಪ

    September 23, 2023

    KS Eshwarappa: ಕಾವೇರಿ ಸಮಸ್ಯೆ ಉಲ್ಬಣ ಆಗೋಕೆ ಡಿಸಿಎಂ ಡಿಕೆ. ಶಿವಕುಮಾರ್ ಕಾರಣ: ಕೆಎಸ್ ಈಶ್ವರಪ್ಪ

    September 23, 2023

    ಸಕ್ಕರೆನಾಡಲ್ಲಿ ತೀವ್ರಗೊಂಡ ಅನ್ನದಾತರ ಆಕ್ರೋಶ: ಮಂಡ್ಯ, ಮದ್ದೂರು ಸಂಪೂರ್ಣ ಸ್ಥಬ್ಧ

    September 23, 2023

    Tumkur: ಅಕ್ಷರ ದಾಸೋಹ ಅಕ್ಕಿಗೆ ಕನ್ನ: ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಡುಗೆ ಸಿಬ್ಬಂದಿ

    September 23, 2023

    VS Ugrappa: ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು: ವಿಎಸ್ ಉಗ್ರಪ್ಪ

    September 23, 2023

    ಕಾವೇರಿ ಕಿಚ್ಚು, ರೈತರಿಂದ ಇಂದು ಮಂಡ್ಯ ಬಂದ್ – ಹೋರಾಟದಲ್ಲಿ ಈ ನಾಯಕರು ಭಾಗಿ

    September 23, 2023

    Priyank Kharge: ಪ್ರಧಾನಿಯವರು ಮಧ್ಯಪ್ರವೇಶ ಮಾಡಲಿ ಅಂತ ನಾವು ಕೇಳ್ತಾ ಇದ್ದೇವೆ: ಪ್ರಿಯಾಂಕ್ ಖರ್ಗೆ

    September 23, 2023

    ಬೆಳಗಾಂ ಶುಗರ್ಸ್​ದಿಂದ ಮೋಡ ಬಿತ್ತನೆಗೆ ಸಿದ್ಧತೆ – ಸಚಿವ ಸತೀಶ್ ಜಾರಕಿಹೊಳಿ

    September 23, 2023

    Dr G Parameshwar: ಕಾವೇರಿ ವಿಚಾರದಲ್ಲಿ ನಾವು ಯಾವುದೇ ನಿರ್ಲಕ್ಷ್ಯ ಮಾಡಿಲ್ಲ: ಡಾ ಜಿ ಪರಮೇಶ್ವರ್

    September 23, 2023

    ಅನಂತಕುಮಾರ್ ಅವರ ಚಿಂತನೆ, ಆಲೋಚನೆ ಎಲ್ಲರಿಗೂ ಸ್ಫೂರ್ತಿ – ಥಾವರ್ ಚಂದ್ ಗೆಹ್ಲೋಟ್

    September 23, 2023

    ಹುಬ್ಬಳ್ಳಿ-ತಿರುಪತಿ ನಡುವಿನ ಪ್ಯಾಸೆಂಜರ್ ರೈಲು ರದ್ದು

    September 23, 2023

    ಲಿಂಗಾಯತ ಮತೋತ್ಪತ್ತಿ ನಿರ್ಣಯ ಗ್ರಂಥ ಬಿಡುಗಡೆ

    September 23, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.