Tech Tips: ದಿನಕ್ಕೆ ಎಷ್ಟು ಬಾರಿ ಫೋನ್ ಚಾರ್ಜ್ ಮಾಡ್ಬೇಕು ಗೊತ್ತಾ!? ನೀವು ಈ ತಪ್ಪು ಮಾಡ್ಬೇಡಿ!

ಇಂದಿನ ದಿನದಲ್ಲಿ ಮೊಬೈಲ್​ ಬಳಕೆ ಹೆಚ್ಚಾಗಿದೆ. ಯಾರ ಕೈ ನೋಡಿದ್ರೂ ಸಾಕು ಮೊಬೈಲ್​ ಬಳಸುತ್ತಲೇ ಇರುತ್ತಾರೆ. ಆದ್ರೆ ಮೊಬೈಲ್​ ಬಗ್ಗೆ ಗೊತ್ತಿರದ ಹಲವು ಸಂಗತಿಗಳಿವೆ. ಈ ಬಗ್ಗೆ ಕಂಪ್ಲೀಟ್​ ಮಾಹಿತಿ ಇಲ್ಲಿದೆ. Sale ಆಗಿದ್ದು ಗಂಡನ ಕಿಡ್ನಿ, ಹೆಂಡ್ತಿ ಓಡಿ ಹೋಗಿದ್ದು ಲವರ್ ಜೊತೆ! ಫೋನ್ ವಿಚಾರದಲ್ಲಿ ಅನೇಕರು ಹಲವು ರೀತಿಯ ತಪ್ಪುಗಳನ್ನು ಮಾಡುತ್ತಾರೆ. ಅವುಗಳಲ್ಲಿ ಪ್ರಮುಖವಾದದ್ದು ಚಾರ್ಜ್ ಮಾಡುವುದು. ಒಂದು ದಿನದಲ್ಲಿ ಎಷ್ಟು ಬಾರಿ ಚಾರ್ಜ್ ಮಾಡಬೇಕು? ಎಷ್ಟು ಪರ್ಸೆಂಟೇಜ್ ಚಾರ್ಜ್ ಮಾಡಬೇಕೆಂದು ಅನೇಕರಿಗೆ ತಿಳಿದಿಲ್ಲ. … Continue reading Tech Tips: ದಿನಕ್ಕೆ ಎಷ್ಟು ಬಾರಿ ಫೋನ್ ಚಾರ್ಜ್ ಮಾಡ್ಬೇಕು ಗೊತ್ತಾ!? ನೀವು ಈ ತಪ್ಪು ಮಾಡ್ಬೇಡಿ!