U19 Asia Cup 2024: ಟೀಮ್ ಇಂಡಿಯಾ ಕೈ ತಪ್ಪಿದ ಏಷ್ಯನ್ ಕಿರೀಟ ಬಾಂಗ್ಲಾ ಪಾಲು!

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭಾನುವಾರ ಕೆಟ್ಟ ದಿನವಾಗಿದೆ. ಭಾರತದ ಪುರುಷರ ತಂಡ ಅಡಿಲೇಡ್​ನಲ್ಲಿ 10 ವಿಕೆಟ್​ಗಳಿಂದ 2ನೇ ಟೆಸ್ಟ್ ಸೋತಿದೆ. ಪೊಲೀಸ್‌ ಕಸ್ಟಡಿಯಲ್ಲಿ ಚಿತ್ರಹಿಂಸೆ ಪ್ರಕರಣ ; ಸಂಜೀವ್‌ ಭಟ್‌ ಖುಲಾಸೆ ಏಷ್ಯನ್ ಕಿರೀಟ ಬಾಂಗ್ಲಾ ಪಾಲಾಗಿದ್ದು, ಟೀಮ್ ಇಂಡಿಯಾ ಭಾರೀ ನಿರಾಸೆ ಆಗಿದೆ. ಬಾಂಗ್ಲಾದೇಶ ತಂಡ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಅತ್ಯಂತ ಕಡಿಮೆ ಸ್ಕೋರಿಂಗ್ ಆಗಿದ್ದು, ಬಾಂಗ್ಲಾದೇಶ ತಂಡ ಅದ್ಭುತ ಪ್ರದರ್ಶನ ನೀಡಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. … Continue reading U19 Asia Cup 2024: ಟೀಮ್ ಇಂಡಿಯಾ ಕೈ ತಪ್ಪಿದ ಏಷ್ಯನ್ ಕಿರೀಟ ಬಾಂಗ್ಲಾ ಪಾಲು!