IND vs AUS: ಟೀಮ್ ಇಂಡಿಯಾಗೆ ಅನುಭವಿ ವೇಗಿ ಕೊರತೆ: ಶಮಿ ಆಗಮನದ ಬಗ್ಗೆ ರೋಹಿತ್ ಹೇಳಿದಿಷ್ಟು!

ವಿಶ್ವಕಪ್ ಗೆದ್ದ ಬಳಿಕ ಭಾರತ ಯಾಕೋ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ವಿಫಲ ಸಾಧಿಸುತ್ತಿದೆ. ಇದು ಕೋಚ್ ಹಾಗೂ ಅಭಿಮಾನಿಗಳಿಗೆ ತುಂಬಾ ಬೇಸರ ಹುಟ್ಟು ಹಾಕಿದೆ. Accident: ಬೊಲೆರೋ ವಾಹನ ಡಿಕ್ಕಿ: ಐವರು ದುರ್ಮರಣ! ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್‌ ವೈಫಲ್ಯವೇ ತಂಡದ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ತಂಡದ ಯಾವೊಬ್ಬ ಬ್ಯಾಟರ್​ ಕೂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಇದು ಆಡಳಿತ ಮಂಡಳಿಯ ನಿದ್ದೆಗೆಡಿಸಿದ್ದರೆ ಇನ್ನೊಂದೆಡೆ ತಂಡಕ್ಕೆ ಮತ್ತೊಬ್ಬ ಅನುಭವಿ ವೇಗಿಯ ಅನುಪಸ್ಥಿತಿ … Continue reading IND vs AUS: ಟೀಮ್ ಇಂಡಿಯಾಗೆ ಅನುಭವಿ ವೇಗಿ ಕೊರತೆ: ಶಮಿ ಆಗಮನದ ಬಗ್ಗೆ ರೋಹಿತ್ ಹೇಳಿದಿಷ್ಟು!