IND V/s ENG.. ಇಂಗ್ಲೆಂಡ್ ವಿರುದ್ಧ ಅಮೋಘ ಜಯ.. T20 ವಿಶ್ವಕಪ್ ಫೈನಲ್ ಗೆ ಟೀಮ್ ಇಂಡಿಯಾ ಎಂಟ್ರಿ!

ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 68 ರನ್ ಗಳ ಅಮೋಘ ಜಯ ಸಾಧಿಸಿದ ಭಾರತ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ. ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್…ಚಿನ್ನದ ಬೆಲೆ ಮತ್ತೆ ಇಳಿಕೆ..! ಟಾಸ್ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾ ಪರ ಓಪನರ್​ ಆಗಿ ಬಂದ ವಿರಾಟ್​ ಕೊಹ್ಲಿ ಮತ್ತೆ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ರು. ತಾನು ಆಡಿದ 9 ಬಾಲ್​ನಲ್ಲಿ 1 ಸಿಕ್ಸರ್​ ಸಮೇತ 9 ರನ್​ ಸಿಡಿಸಿ … Continue reading IND V/s ENG.. ಇಂಗ್ಲೆಂಡ್ ವಿರುದ್ಧ ಅಮೋಘ ಜಯ.. T20 ವಿಶ್ವಕಪ್ ಫೈನಲ್ ಗೆ ಟೀಮ್ ಇಂಡಿಯಾ ಎಂಟ್ರಿ!