World record: ಪಾಕ್ ಹೆಸರಿನಲ್ಲಿದ್ದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ!

ಭಾರತದ ಬದ್ಧ ವೈರಿ ಪಾಕಿಸ್ತಾನದ ಹೆಸರಿನಲ್ಲಿದ್ದ ಶ್ರೇಷ್ಟವಾದ ವಿಶ್ವದಾಖಲೆ ಸರಿಗಟ್ಟುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಗ್ಯಾಸ್ ಸಿಲಿಂಡರ್‌ ವಿಷ್ಯದಲ್ಲಿ ಹುಡುಗಾಟಿಕೆ ಬೇಡ! ಇಲ್ಲಾಂದ್ರೆ ಪ್ರಾಣಕ್ಕೆ ಅಪಾಯ! ಟೀಮ್ ಇಂಡಿಯಾವು ಬಾಂಗ್ಲಾದೇಶ್ ವಿರುದ್ಧದ ಮೊದಲ ಟಿ20 ಪಂದ್ಯದ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಅದು ಸಹ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಪ್ಲೇಯರ್​​ಗಳನ್ನು ಕಣಕ್ಕಿಳಿಸುವ ಮೂಲಕ. ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಹೆಸರಿನಲ್ಲಿತ್ತು. 2006 ರಿಂದ 2024 ರವರೆಗೆ ಪಾಕಿಸ್ತಾನ್ ತಂಡವು ಟಿ20 … Continue reading World record: ಪಾಕ್ ಹೆಸರಿನಲ್ಲಿದ್ದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ!