ಶಿಕ್ಷಕನ ಎಡವಟ್ಟು: ಶಾಲಾ ಮಕ್ಕಳ ಕೂದಲು ಕಟ್ ಮಾಡಿದ ಗುರುಗಳಿಗೆ ಬಿತ್ತು ಧರ್ಮದೇಟು!

ಗದಗ:- ಶಾಲಾ ಮಕ್ಕಳ ಕೂದಲು ಕಟ್ ಮಾಡಿದ ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು ಬಿದ್ದಿರುವ ಘಟನೆ ಗದಗ-ಬೆಟಗೇರಿಯ ಸೆಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದೆ. Crime News: ರಾಡು, ಡ್ರ್ಯಾಗರ್ ನಿಂದ ಸಿಕ್ಕ ಸಿಕ್ಕವರಿಗೆ ಚುಚ್ಚಿ ರಂಪಾಟ: ವ್ಯಕ್ತಿ ನಿಯಂತ್ರಿಸಲು ಪೊಲೀಸರೇ ಸುಸ್ತು! ಇನ್ನು ಶ್ರಾವಣ ಮಾಸದಲ್ಲಿ ಹೆಚ್ಚಿನ ಮಕ್ಕಳು ಕಟಿಂಗ್ ಮಾಡಿಸುವುದಿಲ್ಲ. ಹೀಗಾಗಿ ಮಕ್ಕಳು ಕೂಡ ಕಟಿಂಗ್ ಮಾಡಿಸಿಲ್ಲ, ಅದನ್ನು ಪೋಷಕರ ಗಮನಕ್ಕೆ ತಂದು ಕಟಿಂಗ್ ಮಾಡಿಸಲು ಹೇಳಬೇಕು. ಅದನ್ನು ಬಿಟ್ಟು ಇವರೇ ಕಟಿಂಗ್ ಮಾಡಿದ್ರೆ … Continue reading ಶಿಕ್ಷಕನ ಎಡವಟ್ಟು: ಶಾಲಾ ಮಕ್ಕಳ ಕೂದಲು ಕಟ್ ಮಾಡಿದ ಗುರುಗಳಿಗೆ ಬಿತ್ತು ಧರ್ಮದೇಟು!