TCS ನಲ್ಲಿ ಫ್ರೆಶರ್‌ʼಗಳ ನೇಮಕಾತಿ: ಅಪ್ಲೇ ಮಾಡಿದ ಪ್ರತಿಯೊಬ್ಬರಿಗೂ ಸಿಗುತ್ತೆ ಉದ್ಯೋಗ – ಇಂದೇ ಅರ್ಜಿ ಸಲ್ಲಿಸಿ

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಸಂಸ್ಥೆಯಲ್ಲಿ ಖಾಲಿ ಇರುವ ಜ್ಯೂನಿಯರ್​ ಡೆವಲಪರ್ ಹುದ್ದೆಗೆ ಫ್ರೆಶರ್​​ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಟಾಟಾ ಬ್ಯುಸಿನೆಸ್​ ಹಬ್​ ಲಿಮಿಟೆಡ್​​ ತನ್ನ ಮಾಹಿತಿ ಮತ್ತು ತಂತ್ರಜ್ಞಾನ ಸೇವೆಯಲ್ಲಿ ಈ ನೇಮಕಾತಿ ನಡೆಸಲಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ತನ್ನ ಉದ್ಯೋಗಿಗಳನ್ನ ವಿಸ್ತರಿಸಲು 40,000 ಫ್ರೆಶರ್ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಕಳೆದ ತಿಂಗಳು, ಭಾರತೀಯ ಐಟಿ ಕಂಪನಿ 5,452 ಉದ್ಯೋಗಿಗಳನ್ನು ಸೇರಿಸಿದೆ ಎಂದು ವರದಿಯಾಗಿದೆ, ಇದು ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನ 6,06,998ಕ್ಕೆ ಹೆಚ್ಚಿಸಿದೆ. Zomato: … Continue reading TCS ನಲ್ಲಿ ಫ್ರೆಶರ್‌ʼಗಳ ನೇಮಕಾತಿ: ಅಪ್ಲೇ ಮಾಡಿದ ಪ್ರತಿಯೊಬ್ಬರಿಗೂ ಸಿಗುತ್ತೆ ಉದ್ಯೋಗ – ಇಂದೇ ಅರ್ಜಿ ಸಲ್ಲಿಸಿ