ತೆರಿಗೆ ವಂಚನೆ: ಬೆಳ್ಳಂಬೆಳಗ್ಗೆ ಬಿಲ್ಡರ್ಸ್​ಗಳಿಗೆ ಐಟಿ ಶಾಕ್, 5 ಕಡೆ ದಾಳಿ!

ಬೆಂಗಳೂರು:- ಬೆಳ್ಳಂಬೆಳಗ್ಗೆ ಬಿಲ್ಡರ್ಸ್​ಗಳಿಗೆ ಐಟಿ ಶಾಕ್ ಕೊಟ್ಟಿದ್ದು, ಏಕಕಾಲಕ್ಕೆ 5 ಕಡೆ ದಾಳಿ ನಡೆದಿದೆ. ತೆರಿಗೆ ವಂಚನೆ ಆರೋಪದ ಮೇಲೆ ಬೆಂಗಳೂರಿನಲ್ಲಿನ ಬಿಲ್ಡರ್ಸ್​ಗಳಿಗೆ ಸಂಬಂಧಿಸಿದ ಐದು ಹೆಚ್ಚು ಕಡೆಗಳಲ್ಲಿ ದಾಳಿ ನಡೆದಿದೆ. ಕೊಡಗಿನಲ್ಲಿ ಅಣ್ಣನನ್ನೇ ಕೊಂದ ತಮ್ಮ: ಕಳ್ಳಭಟ್ಟಿ ಸೇವಿಸಿ ಕೃತ್ಯ? ಬೆಳ್ಳಂಬೆಳಿಗ್ಗೆ ಬಿಲ್ಡರ್ಸ್​ಗಳಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್​ ನೀಡಿದ್ದಾರೆ. ತೆರಿಗೆ ವಂಚನೆ ಆರೋಪದ ಮೇಲೆ ಬೆಂಗಳೂರಿನಲ್ಲಿನ ಬಿಲ್ಡರ್ಸ್​​ಗಳಿಗೆ ಸಂಬಂಧಿಸಿದ ಐದು ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ದಾಖಲೆಗಳನ್ನು … Continue reading ತೆರಿಗೆ ವಂಚನೆ: ಬೆಳ್ಳಂಬೆಳಗ್ಗೆ ಬಿಲ್ಡರ್ಸ್​ಗಳಿಗೆ ಐಟಿ ಶಾಕ್, 5 ಕಡೆ ದಾಳಿ!