TA Sharavana: ಟಾಟಾ ಅವರ ಅಗಲುವಿಕೆ ದೇಶಕ್ಕೆ ತುಂಬಲಾರದ ನಷ್ಟ: ಟಿ.ಎ. ಶರವಣ
ಬೆಂಗಳೂರು: ದೇಶದ ಹೆಮ್ಮೆಯ ಉದ್ಯಮಿ ಹಾಗೂ ಟಾಟಾ ಸನ್ಸ್ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರು ನಿಧನ ಹೊಂದಿದ್ದಾರೆ. ನನಗೆ ಸೇರಿದಂತೆ ಎಲ್ಲರಿಗೂ ಅವರ ಜೀವನ ಸ್ಪೂರ್ತಿದಾಯಕ. ಅವರು ಮುಂದೆಯು ನಮ್ಮೆಲ್ಲರ ಹೃದಯದಲ್ಲಿ ನೆಲೆಸಿರುತ್ತಾರೆ ಹಾಗೆ ಶ್ರೀ ರಥನ್ ಟಾಟಾ ಅವರ ಅಗಲುವಿಗೆ ದೇಶಕ್ಕೆ ತುಂಬಲಾರದ ನಷ್ಟ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ತಿಳಿಸಿದ್ದಾರೆ. https://x.com/SharavanaTa/status/1844190523327906225?t=Yxmnr4llFt4ggXa-t9PSfw&s=19 Ratan Tata was a visionary leader whose dedication to improving lives left an … Continue reading TA Sharavana: ಟಾಟಾ ಅವರ ಅಗಲುವಿಕೆ ದೇಶಕ್ಕೆ ತುಂಬಲಾರದ ನಷ್ಟ: ಟಿ.ಎ. ಶರವಣ
Copy and paste this URL into your WordPress site to embed
Copy and paste this code into your site to embed