ಜೈಲಿನಲ್ಲಿರುವ ದರ್ಶನ್ ನೆನೆದು ತರುಣ್ ಸುಧೀರ್ ಭಾವುಕ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆಗಿರುವ ವಿಚಾರವಾಗಿ ತರುಣ್ ಸುಧೀರ್ ಭಾವುಕರಾಗಿ ಮಾತನಾಡಿದ್ದಾರೆ. ಹೆಣ್ಣುಮಕ್ಕಳೇ ಮುಟ್ಟಿನ ನೋವು ಕಡಿಮೆಯಾಗಬೇಕಾ!?, ನಿತ್ಯ ಈ ಆಹಾರ ತಪ್ಪದೇ ತಿನ್ನಿ! ಏನು ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಮನಸ್ಸಿಗೆ ನೋವಾಗಿದೆ. ರೇಣುಕಾ ಸ್ವಾಮಿ ಕುಟುಂಬದ ಬಗ್ಗೆಯೂ ನನಗೆ ಅಪಾರವಾದ ನೋವು ಇದೆ. ಈ ಘಟನೆ ಆಗಬಾರದಿತ್ತು. ಇಲ್ಲಿ ಕೂಡ ನಮ್ಮ ಕುಟುಂಬ ಇದೆ. ನಮ್ಮ ಅಣ್ಣನೇ ಆ ರೀತಿ ಮಾಡಿದ್ದರೆ ಏನು ನೋವು ಆಗುತ್ತೋ ಅದೇ ನೋವಲ್ಲಿ ನಾನು ಇದ್ದೇನೆ. ದರ್ಶನ್ … Continue reading ಜೈಲಿನಲ್ಲಿರುವ ದರ್ಶನ್ ನೆನೆದು ತರುಣ್ ಸುಧೀರ್ ಭಾವುಕ!
Copy and paste this URL into your WordPress site to embed
Copy and paste this code into your site to embed