ವೈದ್ಯರ ಸಲಹೆ ಇಲ್ಲದೇ ಬಿಪಿ ಟ್ಯಾಬ್ಲೆಟ್ ಸೇವಿಸುತ್ತಿದ್ದೀರಾ!?- ಎಚ್ಚರ, ಚರ್ಮದ ಕ್ಯಾನ್ಸರ್ ಬರಬಹುದು!

ವೈದ್ಯರ ಸಲಹೆಯಿಲ್ಲದೆ ಬಿಪಿ ಔಷಧಿಗಳನ್ನು ತೆಗೆದುಕೊಳ್ಳುವುದು ಚರ್ಮದ ಕ್ಯಾನ್ಸರ್​​ಗೆ ಕಾರಣವಾಗಬಹುದು ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಇತ್ತೀಚಿನ ಸಂಶೋಧನೆಯು ನಿಮ್ಮ ರಕ್ತದೊತ್ತಡದ ಔಷಧಿಗಳು ಚರ್ಮದ ಕ್ಯಾನ್ಸರ್​ನೊಂದಿಗೆ ಸಂಬಂಧಿಸಿದೆ ಎಂದು ಸಂಶೋಧನೆ ಹೇಳುತ್ತದೆ. ಏಕೆಂದರೆ ಹೈಡ್ರೋಕ್ಲೋರೋಥಿಯಾಜೈಡ್ ಹೊಂದಿರುವ ರಕ್ತದೊತ್ತಡದ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಚರ್ಮದ ಕ್ಯಾನ್ಸರ್ ಅಪಾಯ ಹೆಚ್ಚು. ಹೈಡ್ರೋಕ್ಲೋರೋಥಿಯಾಜೈಡ್ ಚರ್ಮವನ್ನು ಸೂರ್ಯನ ಕಿರಣಗಳಿಗೆ ಹೆಚ್ಚು ಸೂಕ್ಷ್ಮವಾಗಿಸುವುದರಿಂದ ಇದು ಸಂಭವಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ, ಇದು ಸಾಮಾನ್ಯ ವ್ಯಕ್ತಿಗೆ ಹೋಲಿಸಿದರೆ ಮಾತ್ರೆ ತೆಗೆದುಕೊಳ್ಳುವವರಿಗೆ ಅಪಾಯ ಹೆಚ್ಚು ಎಂದು ತಿಳಿದುಬಂದಿದೆ. ರಕ್ತದೊತ್ತಡದ ಔಷಧಗಳನ್ನು … Continue reading ವೈದ್ಯರ ಸಲಹೆ ಇಲ್ಲದೇ ಬಿಪಿ ಟ್ಯಾಬ್ಲೆಟ್ ಸೇವಿಸುತ್ತಿದ್ದೀರಾ!?- ಎಚ್ಚರ, ಚರ್ಮದ ಕ್ಯಾನ್ಸರ್ ಬರಬಹುದು!