Rs.1100 ಕೊಟ್ಟರೆ ಡಿಜಿಟಲ್ ಕುಂಭ ಸ್ನಾನ: ನೀವು ಮಾಡಬೇಕಾದದ್ದು ಇಷ್ಟೇ!
ಪ್ರಯಾಗ್‌ರಾಜ್: ವಿಶ್ವದ ಉದ್ದಗಲಕ್ಕೂ ಇರುವ ಆಸ್ತಿಕ ಶ್ರದ್ದಾಳುಗಳು, ಹಿಂದೂಗಳು, ಪ್ರವಾಸಿಗರು, ಕುತೂಹಲಿಗಳು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ. ಈ ನಡುವೆ, ಇನ್ನೂ ಅನೇಕರಿಗೆ ಮಹಾಕುಂಭ ಮೇಳಕ್ಕೆ ನಾನಾ ಕಾರಣಗಳಿಂದಾಗಿ ಹೋಗುವುದು ಸಾಧ್ಯವಾಗಿಲ್ಲ, ಸಾಧ್ಯವಾಗುವುದಿಲ್ಲ. ನಿತ್ಯವೂ ಕೋಟ್ಯಂತರ ಜನರು ಮಹಾಕುಂಭ ಮೇಳಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡುತ್ತಿದ್ದು, ವಿಮಾನ, ರೈಲು, ಬಸ್ ಪ್ರಯಾಣ ದುಬಾರಿಯಾಗಿದೆ. ಜನದಟ್ಟಣೆಯೂ ಹೆಚ್ಚಾಗಿದೆ. ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್ಮೇಲ್: ನಕಲಿ ಲೋಕಾ ಅಧಿಕಾರಿ ಅರೆಸ್ಟ್! ಇನ್ನೂ ಮಹಾ ಕುಂಭಮೇಳದಲ್ಲಿ 60 ಕೋಟಿಗೂ … Continue reading Rs.1100 ಕೊಟ್ಟರೆ ಡಿಜಿಟಲ್ ಕುಂಭ ಸ್ನಾನ: ನೀವು ಮಾಡಬೇಕಾದದ್ದು ಇಷ್ಟೇ!
Copy and paste this URL into your WordPress site to embed
Copy and paste this code into your site to embed