ಡಿಕೆಶಿ ಮೇಲೆ ಆರೋಪ ಮಾಡಿ ತಗ್ಲಾಕ್ಕೊಂಡ್ರಾ ದೇವರಾಜೇಗೌಡ!?.. ಹಳೇ ಕೇಸ್​ಗಳು ರೀ ಓಪನ್

ಬೆಂಗಳೂರು:- ವಕೀಲ ದೇವರಾಜೇಗೌಡಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಹಳೇ ಕೇಸ್​ಗಳು ರೀ ಓಪನ್​ ಆಗಿವೆ. ಹುಬ್ಬಳ್ಳಿ: ಡಾ.ಹಾಜಿ ಹೀರೆಹಾಳು ಇಬ್ರಾಹೀಂ ಹುಟ್ಟು ಹಬ್ಬ ಆಚರಣೆ! ದೇವರಾಜೇಗೌಡ ವಿರುದ್ಧ ಚೀಟಿಂಗ್ ಕೇಸ್​ ಸೇರಿದಂತೆ 5ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅತ್ಯಾಚಾರ ಪ್ರಕರಣ ಜೊತೆಗೆ ಹಳೇ ಪ್ರಕರಣಗಳ ತನಿಖೆಯೂ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದೇವರಾಜೇಗೌಡರನ್ನು ಎಸ್​ಐಟಿ ಅಧಿಕಾರಿಗಳು ಸೋಮವಾರ (ಮೇ13) ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಮಾರ್ಚ್ … Continue reading ಡಿಕೆಶಿ ಮೇಲೆ ಆರೋಪ ಮಾಡಿ ತಗ್ಲಾಕ್ಕೊಂಡ್ರಾ ದೇವರಾಜೇಗೌಡ!?.. ಹಳೇ ಕೇಸ್​ಗಳು ರೀ ಓಪನ್