T20 WC Semifinal: ಇಂದು ಇಂಗ್ಲೆಂಡ್ V/s ಭಾರತ ಸೆಮಿ ಫೈಟ್.. ಟೀಮ್ ಇಂಡಿಯಾ ನೆನಪಿಡಬೇಕಾದ ಅಂಶ ಇದು..!

ಇಂದು ನಡೆಯಲಿರುವ ಸೆಮಿಫೈನಲ್ ಭಾರತ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಟೂರ್ನಮೆಂಟ್​ನಲ್ಲಿ ಸೋಲಿಲ್ಲದ ತಂಡಗಳಾಗಿ ಸೆಮಿಫೈನಲ್ ಪ್ರವೇಶಿಸಿವೆ. ಆದರೆ ಈ ಎರಡು ತಂಡಗಳಿಗೆ ಸೆಮಿಫೈನಲ್ ಪಂದ್ಯಗಳು ಯಾವಾಗಲೂ ದೊಡ್ಡ ಗಂಡಾಂತರವಾಗಿರುತ್ತವೆ. 2016 ಮತ್ತು 2022ರ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್ ತಲುಪಿದ್ದ ಭಾರತ, ಫೈನಲ್​ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ದಕ್ಷಿಣ ಆಫ್ರಿಕಾ 2009, 2014ರಲ್ಲಿ ಸೆಮಿಫೈನಲ್​ನಲ್ಲಿ ಸೋಲು ಕಂಡಿದೆ. ಗೃಹ ಸಚಿವರೇ ಇತ್ತ ನೋಡಿ.. ತುಮಕೂರಿನಲ್ಲಿ ಮಕ್ಕಳ … Continue reading T20 WC Semifinal: ಇಂದು ಇಂಗ್ಲೆಂಡ್ V/s ಭಾರತ ಸೆಮಿ ಫೈಟ್.. ಟೀಮ್ ಇಂಡಿಯಾ ನೆನಪಿಡಬೇಕಾದ ಅಂಶ ಇದು..!