ಭಾರತಕ್ಕೆ `ಪರಮಾಪ್ತ ರಾಷ್ಟ್ರ’ ಸ್ಥಾನಮಾನ ಅಮಾನತುಗೊಳಿಸಿದ ಸ್ವಿಝರ್ಲ್ಯಾಂಡ್ ಸರ್ಕಾರ
ಬರ್ನ್ : ಭಾರತ ಮತ್ತು ಸ್ವಿಝರ್ಲ್ಯಾಂಡ್ ನಡುವಿನ `ಡಬಲ್ ಟ್ಯಾಕ್ಸ್ ಅವಾಯ್ಡೆನ್ಸ್ ಅಗ್ರಿಮೆಂಟ್'(ಡಿಟಿಎಎ)ನಲ್ಲಿನ ಪರಮಾಪ್ತ ರಾಷ್ಟ್ರ ಸ್ಥಾನಮಾನ(ಎಂಎಫ್‍ಎನ್)ವನ್ನು ಸ್ವಿಝರ್ಲ್ಯಾಂಡ್ ಸರಕಾರ ಅಮಾನತುಗೊಳಿಸಿದೆ. ಇದು ಭಾರತದಲ್ಲಿನ ಸ್ವಿಸ್ ಹೂಡಿಕೆಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಸ್ವಿಝರ್ಲ್ಯಾಂಡ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪೆನಿಗಳ ಮೇಲೆ ಹೆಚ್ಚಿನ ತೆರಿಗೆಗೆ ಕಾರಣವಾಗುತ್ತದೆ ಎನ್ನಲಾಗುತ್ತಿದೆ. ಇದೀಗ ಸ್ವಿಝರ್ಲ್ಯಾಂಡ್ ಆ ದೇಶದಲ್ಲಿ ಭಾರತೀಯ ಸಂಸ್ಥೆಗಳು ಗಳಿಸುವ ಲಾಭಾಂಶಗಳಿಗೆ 2025ರ ಜನವರಿ 1ರಿಂದ 10% ತೆರಿಗೆ ವಿಧಿಸಲಿದೆ. ಕಳೆದ ವರ್ಷ ಭಾರತದ ಸುಪ್ರೀಂಕೋರ್ಟ್ ನೀಡಿದ ಆದೇಶದ ಬಳಿಕ ಈ … Continue reading ಭಾರತಕ್ಕೆ `ಪರಮಾಪ್ತ ರಾಷ್ಟ್ರ’ ಸ್ಥಾನಮಾನ ಅಮಾನತುಗೊಳಿಸಿದ ಸ್ವಿಝರ್ಲ್ಯಾಂಡ್ ಸರ್ಕಾರ
Copy and paste this URL into your WordPress site to embed
Copy and paste this code into your site to embed