Health Tips: ಸಿಹಿಗೆಣಸು ಆರೋಗ್ಯದ ನಿಧಿ..! ಎಷ್ಟೆಲ್ಲಾ ಲಾಭ ಗೊತ್ತಾ..?

ಸಾಮಾನ್ಯವಾಗಿ ಎಲ್ಲ ತರಕಾರಿ ಅಂಗಡಿಗಳಲ್ಲೂ ಕಾಣಸಿಗುವ ಸಿಹಿ ಗೆಣಸು ಅದೆಷ್ಟು ಆರೋಗ್ಯಕರ ಅಂಶಗಳ ತನ್ನಲ್ಲಿಟ್ಟುಕೊಂಡಿದೆ ಎಂದು ತಿಳಿದರೆ ನಿಮಗೂ ಅಚ್ಚರಿಯಾಗುತ್ತೆ. ಸಿಹಿ ಗೆಣಸು ಅತೀ ಹೆಚ್ಚು ಪೋಷಕಾಂಶಗಳನ್ನು ತನ್ನಲ್ಲಿಟ್ಟುಕೊಂಡಿದೆ. ಆದರೆ ನಾವು ಈ ರೀತಿಯ ಸಿಹಿ ಗೆಣಸನ್ನು ಬಿಟ್ಟು ಕರಿದ ತಿಂಡಿಗಳನ್ನು ಸೇವಿಸಲು ಇಷ್ಟಪಡುತ್ತೇವೆ. ಆದರೆ ಸಿಹಿ ಗೆಣಸಿನ ಉಪಯೋಗ ನಿಮಗೆ ತಿಳಿದರೆ ನೀವು ಸಹ ಗೆಣಸು ಸೇವಿಸಲು ಮುಂದಾಗುತ್ತೀರಿ. ಕಣ್ಣುಗಳಿಗೆ ಒಳ್ಳೆಯದು: ಸಿಹಿಗೆಣಸು ತನ್ನಲ್ಲಿ ಬೀಟಾ ಕ್ಯಾರೋಟಿನ್ ಪ್ರಮಾಣವನ್ನು ಹೇರಳವಾಗಿ ಹೊಂದಿದ್ದು, ಇದರ ಸೇವನೆಯಿಂದ ಬೀಟಾ … Continue reading Health Tips: ಸಿಹಿಗೆಣಸು ಆರೋಗ್ಯದ ನಿಧಿ..! ಎಷ್ಟೆಲ್ಲಾ ಲಾಭ ಗೊತ್ತಾ..?