Suzuki: 4 ಲಕ್ಷ ಬೈಕ್, ಸ್ಕೂಟರ್ ಹಿಂಪಡೆಯಲು ಮುಂದಾದ ಸುಜುಕಿ ಇಂಡಿಯಾ.! ಯಾಕೆ ಗೊತ್ತಾ..?
ನವದೆಹಲಿ: ಇಗ್ನಿಷನ್ ಕಾಯಿಲ್‌ಗೆ ಸಂಪರ್ಕಗೊಂಡಿರುವ ದೋಷಯುಕ್ತ ಹೈ-ಟೆನ್ಶನ್ ಕಾರ್ಡ್ ಪತ್ತೆಯಾದ ಬಳಿಕ ದೇಶದ ಅಗ್ರ ದ್ವಿಚಕ್ರ ವಾಹನ ತಯಾರಕ ಕಂಪನಿ ಸುಜುಕಿ ಇಂಡಿಯಾ, 4 ಲಕ್ಷಕ್ಕೂ ಹೆಚ್ಚು ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ಹಿಂಪಡೆಯುವ ನಿರ್ಧಾರ ಮಾಡಿದೆ. ಒಟ್ಟು 3,88,411 ಸ್ಕೂಟರ್‌ಗಳನ್ನು ತಪಾಸಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಕಂಪನಿ ತಿಳಿಸಿದೆ. 2022ರ ಏಪ್ರಿಲ್ 30 ಹಾಗೂ 2022ರ ಡಿಸೆಂಬರ್ 3 ರ ನಡುವೆ ಉತ್ಪಾದನೆ ಮಾಡಲಾದ, ಮಾರುಕಟ್ಟೆಯಲ್ಲಿ ಹಾಟ್ ಸೆಲ್ಲಿಂಗ್‌ನಲ್ಲಿರುವ ಆಕ್ಸೆಸ್ 125, ಅವೆನಿಸ್ 125 ಹಾಗೂ ಬರ್ಗ್‌ಮ್ಯಾನ್ … Continue reading Suzuki: 4 ಲಕ್ಷ ಬೈಕ್, ಸ್ಕೂಟರ್ ಹಿಂಪಡೆಯಲು ಮುಂದಾದ ಸುಜುಕಿ ಇಂಡಿಯಾ.! ಯಾಕೆ ಗೊತ್ತಾ..?
Copy and paste this URL into your WordPress site to embed
Copy and paste this code into your site to embed