ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು: ಗಂಡನ ಮೇಲೆ ಹೆಚ್ಚಿದ ಅನುಮಾನ!

ಬಾಗಲಕೋಟ: ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವನ್ನಪ್ಪಿದ ಘಟನೆ ವಜ್ಜರಮಟ್ಟಿ ಗ್ರಾಮದಲ್ಲಿ ಜರುಗಿದೆ. ನೀವು ಹೆಚ್ಚು ಐ ಶ್ಯಾಡೋ ಹಚ್ತೀರಾ!?, ಹಾಗಿದ್ರೆ ಇದು ತಿಳಿದಿರಲಿ! ಮಹಾದೇವಿ ಕಟ್ಟಿಮನಿ (22) ಮೃತ ಮಹಿಳೆ. 4 ತಿಂಗಳ ಹಿಂದೆ ಹೆಬ್ಬಾಳೆಪ್ಪ ಅವರಾದಿ ಜೊತೆ ಮಹಾದೇವ್ ಮದುವೆ ಆಗಿದ್ದ. ಮಹಾದೇವಿ ಮೂಲತಃ ಮಂಟೂರು ಗ್ರಾಮದ ನಿವಾಸಿ ಎನ್ನಲಾಗಿದೆ. ಮಜ್ಜರಮಟ್ಟಿ, ಮಂಟೂರು ಗ್ರಾಮದಲ್ಲಿ ಘಟನೆ ಜರುಗಿದೆ. ಮದುವೆ ಆಗಿ ನಾಲ್ಕೇ ತಿಂಗಳಲ್ಲಿ ದುರಂತ ಸಾವು ಸಂಭವಿಸಿದೆ. ಗಂಡ ಹೆಬ್ಬಾಳೆಪ್ಪ ಪತ್ನಿ ಮಹಾದೇವಿ ಮೇಲೆ ಅನುಮಾನ … Continue reading ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು: ಗಂಡನ ಮೇಲೆ ಹೆಚ್ಚಿದ ಅನುಮಾನ!