ಹಣ ಕದ್ದ ಅಂತ ಶಂಕೆ: 10 ವರ್ಷದ ಮಗನನ್ನೇ ಕೊಲೆಗೈದ ತಂದೆ !

ನೊಯ್ಡಾ:- ಹಣ ಕದ್ದ ಎಂಬ ಶಂಕೆ ಹಿನ್ನೆಲೆ ತಂದೆಯೇ ಮಗನನ್ನು ಹೊಡೆದು ಕೊಲೆಗೈದ ಘಟನೆ ಭೋಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಜರುಗಿದೆ. ಬೆಂಗಳೂರಿನ ಈ ಪ್ರದೇಶದಲ್ಲಿ ಇಂದು ಪವರ್ ಕಟ್: ನಿಮ್ಮ ಏರಿಯಾ ಇದೆನಾ!? ತನ್ನ ಬಳಿಯಿದ್ದ 500 ರೂ.ಗಳನ್ನು ಮಗ ಕದ್ದಿದ್ದಾನೆ ಎಂದು ತಂದೆ ಶಂಕಿಸಿದ್ದಾರೆ. ಈ ಅನುಮಾನದ ಆಧಾರದ ಮೇಲೆ ತಂದೆ ಮಗನಿಗೆ ಬೆಲ್ಟ್ ಮತ್ತು ಕಿಚನ್ ರೋಲಿಂಗ್ ಪಿನ್ ನಿಂದ ಹೊಡೆದು ಕೊಂದಿದ್ದಾನೆ. ಮೋದಿನಗರದ ಭೋಜ್‌ಪುರ ಪೊಲೀಸ್ ಠಾಣೆಯ ತ್ಯೋಡಿ ಗ್ರಾಮದಲ್ಲಿ … Continue reading ಹಣ ಕದ್ದ ಅಂತ ಶಂಕೆ: 10 ವರ್ಷದ ಮಗನನ್ನೇ ಕೊಲೆಗೈದ ತಂದೆ !