ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಶಂಕೆ ; ಘಟನೆ ತಡವಾಗಿ ಬೆಳಕಿಗೆ

ಹಾಸನ: ಶೆಡ್ ವೊಂದರಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ನಂತರ ಆಕೆಯ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ರಾಜಘಟ್ಟ ಸಮೀಪ ರೈಲ್ವೆ ನಿಲ್ದಾಣ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ.   ಡಾಬಾ ಹೆಸರು ಕೇಳಿ ಅಚ್ಚರಿಯಂತೆ ಬದುಕಿದ್ದ ವ್ಯಕ್ತಿ ನಿಧನ ಗುರುವಾರದ ಮುಂಜಾನೆ ಘಟನೆ ನಡೆದಿರುವ ಸಾಧ್ಯತೆ ಹೆಚ್ಚಾಗಿದ್ದು, ಹೊಸದಾಗಿ ನಿರ್ಮಾಣವಾಗುತ್ತಿರೋ ರೈಲ್ವೆ ಇಲಾಖೆ ಕಟ್ಟಡದೊಳಗೆ 37-40  ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ … Continue reading ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಶಂಕೆ ; ಘಟನೆ ತಡವಾಗಿ ಬೆಳಕಿಗೆ