IND V/S AFG: ಅಪ್ಘಾನ್​ ವಿರುದ್ಧದ ಪಂದ್ಯದಲ್ಲಿ ಸೂರ್ಯ ಅಬ್ಬರ.. ರಶೀದ್ ಕೋಪ!

ಅಪ್ಘಾನ್​ Vs ಭಾರತ ಪಂದ್ಯದ ವೇಳೆ ಕಿರಿಕ್ ಆಗಿದ್ದು, ಸೂರ್ಯನ ಹೊಡೆತಕ್ಕೆ ರಶೀದ್ ಕೋಪಪಟ್ಟ ಘಟನೆ ಜರುಗಿದೆ. Siddaramaiah: ಯಾವುದೆ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಸಧ್ಯಕ್ಕಿಲ್ಲ – ಸಿದ್ದರಾಮಯ್ಯ! ನಿನ್ನೆ ಅಪ್ಘಾನಿಸ್ತಾನ ತಂಡವನ್ನು ರೋಹಿತ್ ಶರ್ಮಾ ಪಡೆ ಮಣಿಸಿದೆ. ಈ ಮೂಲಕ ಮೊದಲ ಪಂದ್ಯದಲ್ಲೇ ಗೆಲುವಿನ ನಗೆ ಬೀರಿದೆ. ಈ ಪಂದ್ಯದ ವೇಳೆ ಸೂರ್ಯಕುಮಾರ್ ಹಾಗೂ ರಶೀದ್ ಖಾನ್ ಮಧ್ಯೆ ಕಿರಿಕ್ ಆಗಿತ್ತು. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಶೀದ್ ಖಾನ್ ಅವರು … Continue reading IND V/S AFG: ಅಪ್ಘಾನ್​ ವಿರುದ್ಧದ ಪಂದ್ಯದಲ್ಲಿ ಸೂರ್ಯ ಅಬ್ಬರ.. ರಶೀದ್ ಕೋಪ!