Renukaswamy case: ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್ʼಗೆ ಸರ್ಜರಿ ಫಿಕ್ಸ್!
ಬೆಂಗಳೂರು: ತೀವ್ರ ಬೆನ್ನು ನೋವಿನಿಂದಾಗಿ ಬಳಲುತ್ತಿರುವ ಹತ್ಯೆ ಆರೋಪಿ ದರ್ಶನ್ ಗೆ ಸರ್ಜರಿ ಮಾಡುವುದು ಬಹುತೇಕ ಖಚಿತವಾಗಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಈಗಾಗಲೇ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಗೆ ಬೆನ್ನುನೋವು ಉಲ್ಪಣವಾಗಿದ್ದು, ಸರ್ಜರಿಯ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆದರೆ ದರ್ಶನ್ ಆಪರೇಷನ್ ಮಾಡಿಸಿಕೊಂಡರೆ ಸಿನಿಮಾ ಮತ್ತು ಸ್ಟಂಟ್ ಚಿತ್ರೀಕರಣದ ವೇಳೆಯಲ್ಲಿ ತೊಂದರೆಯಾಗಬಹುದು ಎಂಬ ಭಯದಿಂದ ಕೇವಲ ಫಿಸಿಯೋಥೆರಪಿ ಮಾಡುವಂತೆ ಕೋರಿದ್ದರು. ಹೀಗಾಗಿ ದರ್ಶನ್ ಗೆ … Continue reading Renukaswamy case: ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್ʼಗೆ ಸರ್ಜರಿ ಫಿಕ್ಸ್!
Copy and paste this URL into your WordPress site to embed
Copy and paste this code into your site to embed