‌Suraj Revanna Case: ಇಂದಿಗೆ ಸೂರಜ್ ರೇವಣ್ಣ ಕಸ್ಟಡಿ ಅಂತ್ಯ: ಮಧ್ಯಾಹ್ನ ಕೋರ್ಟ್‌ʼಗೆ ಹಾಜರ್!

ಬೆಂಗಳೂರು : ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಪಟ್ಟಂತೆ ಆರೋಪಿ ಸೂರಜ್‌ ರೇವಣ್ಣ ಕಸ್ಟಡಿ ಇಂದಿಗೆ ಅಂತ್ಯವಾಗಿದೆ. ಹಾಗಾಗಿ ಇಂದು ಮಧ್ಯಾಹ್ನ ಕೋರ್ಟ್‌ ಗೆ ಸೂರಜ್‌ ನನ್ನ ಹಾಜರು ಪಡಿಸಲಿರೋ ಸಿಐಡಿ, ವಿಚಾರಣೆಗಾಗಿ ಮತ್ತೆ ಕಸ್ಟಡಿಗೆ ಪಡೆದುಕೊಳ್ಳುವ ಸಾಧ್ಯತೆ ಕೂಡ ಇದೆ. Good News: ತಿಂಗಳ ಆರಂಭದಲ್ಲೇ ಜನತೆಗೆ ಗುಡ್ ನ್ಯೂಸ್.. ಇಂದಿನಿಂದ LPG ಸಿಲಿಂಡರ್ ಬೆಲೆ ಇಳಿಕೆ..! ಯುವಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಹೊಳೆನರಸೀಪುರ ಠಾಣೆಯ ಪೊಲೀಸರು … Continue reading ‌Suraj Revanna Case: ಇಂದಿಗೆ ಸೂರಜ್ ರೇವಣ್ಣ ಕಸ್ಟಡಿ ಅಂತ್ಯ: ಮಧ್ಯಾಹ್ನ ಕೋರ್ಟ್‌ʼಗೆ ಹಾಜರ್!