ಬೆಂಗಳೂರು: ಆರ್ ಟಿಐ ಕಾರ್ಯಕರ್ತನ ಕೊಲೆಗೆ ಸುಪಾರಿ ಕೊಟ್ಟು ಕೊಲೆ ಯತ್ನಿಸಿದ್ದವರನ್ನ ಕೆಂಗೇರಿ ಠಾಣೆ ಪೊಲೀಸರಿಂದ ಆರೋಪಿಗಳ ಬಂಧನ ಮಾಡಲಾಗಿದೆ. ಮನೀಷ್ ಮೋಹನ್, ಶಶಿಕುಮಾರ್ ರೆಡ್ಡಿ, ಕೃಷ್ಣ, ಸತೀಶ್, ವೇಣುಗೋಪಾಲ್, ಗೋವಿಂದರಾಜ್ ಬಂಧಿತರು
ಮತ್ತೊಂದು ಸ್ಪೋಟಕ ಭವಿಷ್ಯ ನುಡಿದ ಯಶ್ವಂತ ಗುರೂಜಿ: ಮಹಿಳಾ ಪ್ರಧಾನಿಯಾಗಿ ದೇಶದ ಚುಕ್ಕಾಣಿ
ಬಂಧಿತರಿಂದ ಲಾಂಗ್, ಒಂದು ಸ್ಕೂಟರ್ ವಶ ಪಡಿಸಿಕೊಂಡಿದ್ದು ಬಂಧಿತರಲ್ಲಿ ಕೃಷ್ಣ ಚಂದ್ರಾ ಲೇಔಟ್ ಠಾಣೆ ರೌಡಿಶೀಟರ್ ಆಗಿದ್ದು ಹಾಗೆ ಮನೀಶ್ ಮೋಹನ್ ಪೂಜಾರಿ ವಿರುದ್ಧವೂ ಹಲವು ಕೇಸ್ ಗಳಿವೆ
ಆರ್ ಟಿ ಐ ಕಾರ್ಯಕರ್ತ ನಾಗರಾಜ್ ಎಂಬಾತನ ಕೊಲೆಗೆ ಪ್ಲಾನ್ ಹಾಕಿದ್ದ ಆರೋಪಿಗಳು ಸುಪಾರಿ ಪಡೆದು ಕೊಲೆಗೆ ಪ್ಲಾನ್ ಹಾಕಿದ್ದ ಆರೋಪಿಗಳು ಅಲ್ಲದೆ ಕೊಲೆ ಯತ್ನ ಕೂಡ ಮಾಡಿದ್ದ ಆರೋಪಿಗಳು
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿಗಳ ಬಂಧನ ಸುಪಾರಿ ನೀಡಿದ್ದವರು ಹಾಗೂ ತೆಗೆದುಕೊಂಡಿದ್ದವರ ಬಂಧನ ಮಾಡಲಾಗಿದೆ.