ಸಂಡೇ ಸ್ಪೆಷಲ್.. ಎಂದಾದರೂ ಟೇಸ್ಟಿ ಮಾವಿನಕಾಯಿ ಚಿಕನ್ ಗ್ರೇವಿ ತಿಂದಿದ್ದೀರಾ!?.. ಹಾಗಿದ್ರೆ ಇಂದೇ ಟ್ರೈ ಮಾಡಿ !

ಯಾವಾಗಲೂ ಚಿಕನ್ ತಂದು ಒಂದೇ ರೀತಿ ಗ್ರೇವಿ ಮಾಡಿ ಬೇಜಾರಾಗಿದ್ದರೆ, ಮಾವಿನ ಕಾಯಿ ಹಾಕಿ ಚಿಕನ್ ಗ್ರೇವಿ ಟ್ರೈ ಮಾಡಿ. ಮಾವಿನಕಾಯಿ ಚಿಕನ್ ಗ್ರೇವಿ ಮಾಡುವುದು ಹೇಗೆಂದು ನೋಡೋಣ. ದುಡ್ಡು ಕೊಟ್ಟು ಪೊರಕೆಯಲ್ಲಿ ಏಟು ತಿನ್ನಲು ತಾ ಮುಂದು ನಾ ಮುಂದು ಎಂದ ಭಕ್ತರು! ಮಾವಿನಕಾಯಿ ಚಿಕನ್ ಗ್ರೇವಿ ಮಾಡಲು ಬೇಕಾಗುವ ಸಾಮಾಗ್ರಿಗಳು ಚಿಕನ್ – ಅರ್ಧ ಕೆ.ಜಿ ಹುಳಿ ಮಾವಿನಕಾಯಿ – ಕಾಲು ಕಪ್ ದನಿಯಾ – 1 ಟೀ ಸ್ಪೂನ್ ಲವಂಗ – 3 … Continue reading ಸಂಡೇ ಸ್ಪೆಷಲ್.. ಎಂದಾದರೂ ಟೇಸ್ಟಿ ಮಾವಿನಕಾಯಿ ಚಿಕನ್ ಗ್ರೇವಿ ತಿಂದಿದ್ದೀರಾ!?.. ಹಾಗಿದ್ರೆ ಇಂದೇ ಟ್ರೈ ಮಾಡಿ !