ಬರ್ತಿದೆ ಬೇಸಿಗೆಗಾಲ: ಅಜ್ಜಿ ಹೇಳಿದ ಮಜ್ಜಿಗೆ ಸಾರು ನೆನಪಿದ್ಯಾ!? ಮರೆತಿದ್ರೆ ಹೀಗೆ ಮಾಡಿ!

ಬೇಸಿಗೆಯ ಬಿಸಿಲಿಗೆ ತಂಪಾಗಿರುವ ಆಹಾರವನ್ನು ನಾವು ಹೆಚ್ಚಾಗಿ ತಿನ್ನಲು ಬಯಸುತ್ತೇವೆ. ದೇಹವನ್ನು ತಂಪಾಗಿಸಲು ಅನೇಕ ಪಾನಿಯಗಳ ಮೋರೆ ಹೋಗುತ್ತೇವೆ. ವೀಕೆಂಡ್‍ನಲ್ಲಿ ಏನು ಸಾರು ಮಾಡುವುದು ಎಂದು ಯೋಚಿಸುವ ನೀವು ಮಜ್ಜಿಗೆ ಸಾರು ಮಾಡಿ ಒಂದೆರಡು ತುತ್ತು ಊಟ ಜಾಸ್ತಿ ಸೇರುತ್ತೆ. ಸುಲಭವಾಗಿ ಮಾಡುವ ರುಚಿಯಾದ ಮಜ್ಜಿಗೆ ಸಾರು ಮಾಡುವ ವಿಧಾನ. ಲವ್ ಮಾಡಿ ಮದುವೆ ಆಗಿದ್ದ ಹೆಂಡ್ತಿ ಸ್ನೇಹಿತನ ಜೊತೆ ಎಸ್ಕೇಪ್: ಮನನೊಂದ ಗಂಡ ಸೂಸೈಡ್! ಬೇಸಿಗೆ ಶುರುವಾಗಿದೆ. 9 ಗಂಟೆ ಆಗ್ತಿದ್ದಂತೆ ಅಬ್ಬಾ ಬಿಸಿಲು ಅಂತ … Continue reading ಬರ್ತಿದೆ ಬೇಸಿಗೆಗಾಲ: ಅಜ್ಜಿ ಹೇಳಿದ ಮಜ್ಜಿಗೆ ಸಾರು ನೆನಪಿದ್ಯಾ!? ಮರೆತಿದ್ರೆ ಹೀಗೆ ಮಾಡಿ!