ಫೈನಾನ್ಸ್ ಸೇರಿ ಹಲವು ಕೈ ಸಾಲ ಮಾಡಿಕೊಂಡ ವ್ಯಕ್ತಿ ನೇಣಿಗೆ ಶರಣು!

ಚಿಕ್ಕಬಳ್ಳಾಪುರ:- ಫೈನಾನ್ಸ್ ಸೇರಿ ಹಲವು ಕೈಸಾಲ ಮಾಡಿಕೊಂಡಿದ್ದ ವ್ಯಕ್ತಿ ಸಾಲಭಾದೆ ತಾಳಲಾರದೇ ಸೂಸೈಡ್ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಜರುಗಿದೆ. ಮಾಂಸಪ್ರಿಯರೇ ಅಪ್ಪಿತಪ್ಪಿಯೂ ಮಾಂಸ ತಿಂದ ಬಳಿಕ ಇವುಗಳನ್ನು ಸೇವಿಸಬಾರದು! ಯಾಕೆ? ಗಿರೀಶ್ ಮೃತ ವ್ಯಕ್ತಿ. ತಡರಾತ್ರಿ ಮನೆಯಿಂದ ತೋಟದ ಕಡೆ ಹೋಗಿದ್ದವ ಮಧ್ಯರಾತ್ರಿ ಮನೆಗೆ ಬಂದು ನೇಣಿಗೆ ಶರಣಾಗಿದ್ದಾನೆ. ಬೆಳಗ್ಗೆ ಎದ್ದು ಮನೆಯವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ 1 ವರ್ಷದ ಹಿಂದೆ ಸಹ ಕೃಷಿಕಾಯಕಕ್ಕೆ ಲೋನ್ ಮಾಡಿ … Continue reading ಫೈನಾನ್ಸ್ ಸೇರಿ ಹಲವು ಕೈ ಸಾಲ ಮಾಡಿಕೊಂಡ ವ್ಯಕ್ತಿ ನೇಣಿಗೆ ಶರಣು!