Sucide Case: ಹೆಂಡತಿಯ ಮೇಕಪ್ ನಿಂದ ಮನನೊಂದು ಗಂಡ ಸೂಸೈಡ್!

ನೆಲಮಂಗಲ: ಹೆಂಡತಿಯ ಕಾಟ ತಾಳಲಾರದೆ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. Hubballi: ಗ್ಯಾಸ್ ಕಟರ್ ಬಳಸಿ ಬಂಗಾರದ ಅಂಗಡಿ ಕಳ್ಳತನ; ಖದೀಮರು ಎಸ್ಕೇಪ್! ಹೆಂಡತಿಯ ಮೇಕಪ್ ಆಸೆ ಹಾಗೂ ಅತಿಯಾದ ಪೊನ್ ಬಳಕೆಯಿಂದ ಗಂಡ ಬೇಸತ್ತು ಹೋಗಿದ್ದ. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ರು ಹೆಂಡತಿ ಮಾತ್ರ ಶೋಕಿಯಲ್ಲಿದ್ದಳು. ಹೀಗಾಗಿ ಮನನೊಂದ ಪತಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದಲ್ಲಿ ಘಟನೆ ಜರುಗಿದೆ. ಲಾರಿ ಚಾಲಕ ಗುಲ್ಜಾರ್ ಹುಸೈನ್ ಚೌಧರಿ ಮೃತ ವ್ಯಕ್ತಿ ಎನ್ನಲಾಗಿದೆ. … Continue reading Sucide Case: ಹೆಂಡತಿಯ ಮೇಕಪ್ ನಿಂದ ಮನನೊಂದು ಗಂಡ ಸೂಸೈಡ್!