ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರಿಂದ ಸಲಹೆಗಳನ್ನು ಪಡೆಯಲಾಗುತ್ತಿದೆ: ರಿಜ್ವಾನ್ ಹರ್ಷದ್

ಬೆಂಗಳೂರು: ಫೆ. 11: ಬೆಂಗಳೂರಿನ ಹಿತದೃಷ್ಟಿಯನ್ನು ಕಾಯುವ ನಾಗರಿಕರಿಂದ ಸಲಹೆಗಳನ್ನು ಪಡೆದು, ಉತ್ತಮ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದೆಂದು ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ಶ್ರೀ ರಿಜ್ವಾನ್ ಹರ್ಷದ್ ರವರು ತಿಳಿಸಿದರು. ಇದೊಂದು ಎಲೆ ಸಾಕು ಮರ್ರೆ, ಶುಗರ್ ಕಂಟ್ರೋಲ್ ಜೊತೆಗೆ ತಿನ್ನೋಕೂ ಈಸಿ! ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ, ಬೊಮ್ಮನಹಳ್ಳಿ ವಲಯಗಳು ಸೇರಿ ಆರ್.ವಿ ಡೆಂಟಲ್ ಕಾಲೇಜು ಹಾಗೂ ರಾಜರಾಜೇಶ್ವರಿ ನಗರ, ಪಶ್ಚಿಮ ವಲಯಗಳು ಸೇರಿ ಜ್ಞಾನಭಾರತಿ ಕ್ಯಾಂಪಸ್ ನ ಡಾ. ನರಸಿಂಹಯ್ಯ ಸಭಾಂಗಣದಲ್ಲಿ ಇಂದು … Continue reading ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರಿಂದ ಸಲಹೆಗಳನ್ನು ಪಡೆಯಲಾಗುತ್ತಿದೆ: ರಿಜ್ವಾನ್ ಹರ್ಷದ್