Diabetes: ಶುಗರ್ ಪೇಶೆಂಟಾ.? ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಈ ಆಹಾರಗಳನ್ನು ಸೇವಿಸಿ..!
ಮಧುಮೇಹದ ವಿಷಯಕ್ಕೆ ಬಂದಾಗ ಶಿಸ್ತುಬದ್ಧ ಆಹಾರವು ಆರೋಗ್ಯಕರ ಜೀವನಶೈಲಿಗೆ ಪ್ರಮುಖವಾಗಿದೆ. ಮಧುಮೇಹದ ನಂತರದಲ್ಲಿ ಅನುಭವಿಸುವ ಸಾಮಾನ್ಯ ಪರಿಣಾಮವೆಂದರೆ ತೂಕನಷ್ಟ.ಆದರ್ಶ ದೇಹದ ತೂಕವನ್ನು ಸಾಧಿಸುವ ಉದ್ದೇಶವು ಸಾಮಾನ್ಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪುನಃ ಸ್ಥಾಪಿಸುವುದರೊಂದಿಗೆ ಸಂಬಂಧವನ್ನು ಹೊಂದಿದೆ. ಆದ್ದರಿಂದ ಮಧುಮೇಹಿಗಳು ಅಗತ್ಯವಾದ ಆಹಾರ ಮಾರ್ಪಾಡುಗಳನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ನೈಸರ್ಗಿಕ ಮತ್ತು ತಾಜಾ ಆಹಾರ ಪದಾರ್ಥಗಳು ಇದರಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಧಾನ್ಯಗಳು: ಓಟ್ಸ್, ಬಾರ್ಲಿ, ಕ್ವಿನೋವಾ ಮುಂತಾದ ಧಾನ್ಯಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮರ್ಪಕವಾಗಿ ನಿಯಂತ್ರಿಸಲು … Continue reading Diabetes: ಶುಗರ್ ಪೇಶೆಂಟಾ.? ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಈ ಆಹಾರಗಳನ್ನು ಸೇವಿಸಿ..!
Copy and paste this URL into your WordPress site to embed
Copy and paste this code into your site to embed