ಸರಿಯಾದ ನಿದ್ರೆ ಇಲ್ಲದೇ ಬಳಲುತ್ತಿದ್ದೀರಾ!?, ಎಚ್ಚರ, ಇದು ಹಲವು ಹೃದಯ ರೋಗಕ್ಕೆ ಕಾರಣವಾಗುತ್ತ!

ತೃಪ್ತಿಕರ ನಿದ್ರೆಯನ್ನು ಮಾಡುವುದರಿಂದಾಗಿ ಅದರಲ್ಲೂ ವಿಕೆಂಡ್​ಗಳಲ್ಲಿ ಚೆನ್ನಾಗಿ ನಿದ್ರಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಶೇಕಡಾ 20 ರಷ್ಟು ನಾವು ಕಡಿಮೆ ಮಾಡಿಕೊಳ್ಳಬಹುದು ಎಂದು ತಜ್ಞರು ಸೇರಿದಂತೆ ಹಲವು ಅಧ್ಯಯನಗಳು ಹೇಳಿವೆ. ಫವಾಯಿ ಹಾಸ್ಪಿಟಲ್ ಸೇರಿದಂತೆ ಹಲವು ವೈದ್ಯಕೀಯ ಸಂಘಟನೆಗಳು ಸೇರಿ ಮಾಡಿದ ಅಧ್ಯಯನದಲ್ಲಿ ಇಂತಹದೊಂದು ವಿಷಯ ಬಹಿರಂಗವಾಗಿದೆ. 90,903 ಜನರನ್ನು ಅಧ್ಯಯನಕ್ಕೆ ಒಳಪಡಿಸಿ ಅದರಿಂದ ಬಂದ ಫಲಿತಾಂಶದನ್ವಯ ಈ ಒಂದು ಗುಟ್ಟು ಗೊತ್ತಾಗಿದೆ. ವಿಕೇಂಡ್​ಗಳಲ್ಲಿ ಸಂತೃಪ್ತವಾದ ನಿದ್ರೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ನಡುವಿನ ಸಂಬಂಧವು ಈ … Continue reading ಸರಿಯಾದ ನಿದ್ರೆ ಇಲ್ಲದೇ ಬಳಲುತ್ತಿದ್ದೀರಾ!?, ಎಚ್ಚರ, ಇದು ಹಲವು ಹೃದಯ ರೋಗಕ್ಕೆ ಕಾರಣವಾಗುತ್ತ!