ಬಾಯಿ ಹುಣ್ಣು ಸಮಸ್ಯೆಯಿಂದ ಬಳಲುತ್ತಿದ್ದೀರಾ!? ಹಾಗಿದ್ರೆ ಈ ಮನೆ ಮದ್ದು ಟ್ರೈ ಮಾಡಿ!

ಇದ್ದಕ್ಕಿದ್ದ ಹಾಗೆ, ಯಾವುದೇ ಸುಳಿವಿಲ್ಲದೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಯಲ್ಲಿ ಬಾಯಿ ಹುಣ್ಣು ಸಹ ಒಂದು. ಈ ಹುಣ್ಣು ಉಂಟಾಗುವಾಗ ದೇಹದಲ್ಲಿ ಯಾವುದೇ ಅಹಿತಕರ ಮುನ್ಸೂಚನೆ ಉಂಟಾಗುವುದಿಲ್ಲ. ಒಂದೇ ಸಮನೆ ನೋವಿನಿಂದ ಕೂಡಿರುವ ಗುಳ್ಳೆ ಹುಟ್ಟಿಕೊಳ್ಳುವುದು. ನಂತರ ಅದು ಒಡೆದು ಗಾಯ ಅಥವಾ ಹುಣ್ಣಿನ ರೂಪವನ್ನು ತಾಳುತ್ತದೆ. ಬಾಯಿಯ ಒಳಗಿನ ಭಾಗವು ಅತ್ಯಂತ ಮೃದು ಹಾಗೂ ಸೂಕ್ಷ್ಮತೆಯಿಂದ ಕೂಡಿರುವುದರಿಂದ ಹುಣ್ಣಿನ ನೋವು ತೀವ್ರವಾಗಿರುತ್ತದೆ. ಪದೇ ಪದೇ ಮಾತನಾಡುವುದು, ಊಟ-ತಿಂಡಿಯನ್ನು ಸೇವಿಸುವುದರಿಂದ ಗಾಯವು ಬಹುಬೇಗ ಗುಣಮುಖವಾಗುವುದಿಲ್ಲ. Breaking: ಮನೇಲಿ ಮಕ್ಕಳಿದ್ರೆ … Continue reading ಬಾಯಿ ಹುಣ್ಣು ಸಮಸ್ಯೆಯಿಂದ ಬಳಲುತ್ತಿದ್ದೀರಾ!? ಹಾಗಿದ್ರೆ ಈ ಮನೆ ಮದ್ದು ಟ್ರೈ ಮಾಡಿ!