ಪದೇ-ಪದೇ ಕಾಲು ನೋವಿನಿಂದ ಬಳಲುತ್ತಿದ್ದೀರಾ!?, ನಿರ್ಲಕ್ಷ್ಯ ಬೇಡ, ಇಂದೇ ವೈದ್ಯರನ್ನು ಸಂಪರ್ಕಿಸಿ!

ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ನಮಗೆ ತಿಳಿಯುತ್ತದೆ. ಆದರೆ ನಿರ್ಲಕ್ಷ್ಯದಿಂದ ಅಪಾಯದ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಾಮಾನ್ಯವಾಗಿ ಕೈ ಸೆಳೆತ, ಕಾಲು ಸೆಳೆತ ಕಾಣಿಸಿಕೊಳ್ಳುವುದು ಸಹಜ. ಕೆಲಸ ಮಾಡಿ ಸುಸ್ತಾದಾಗ ಅಥವಾ ನರಗಳಲ್ಲಿ ರಕ್ತಪರಿಚಲನೆಗೆ ಅಡ್ಡಿಯುಂಟಾದಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಪದೇ ಪದೇ ಕಾಣಿಸಿಕೊಳ್ಳುವ ಕೈಕಾಲು ಸೆಳೆತದಿಂದ ಅಪಾಯ ಇನ್ನಷ್ಟು ಹೆಚ್ಚಬಹುದು. ಬಟ್ಟೆ ಹಳೆಯದಾಗಿದೆ ಎಂದು ಬಿಸಾಡಬೇಡಿ, ಈ ರೀತಿ ಮಾಡಿ ಹಣಗಳಿಸಿ!   ಕೆಲವು ರೋಗಗಳು ಕೆಲವು ಲಕ್ಷಣಗಳನ್ನ ಹೊಂದಿವೆ. ಆದ್ರೆ ಇವುಗಳನ್ನ ಆರಂಭದಲ್ಲೇ ಪತ್ತೆ ಹಚ್ಚಿ … Continue reading ಪದೇ-ಪದೇ ಕಾಲು ನೋವಿನಿಂದ ಬಳಲುತ್ತಿದ್ದೀರಾ!?, ನಿರ್ಲಕ್ಷ್ಯ ಬೇಡ, ಇಂದೇ ವೈದ್ಯರನ್ನು ಸಂಪರ್ಕಿಸಿ!