ಡೆಂಗ್ಯೂನಿಂದ ಬಳಲುತ್ತಿದ್ದೀರಾ!?.. ಚೇತರಿಸಿಕೊಳ್ಳಲು ಈ ಯೋಗಾಸನ ಟ್ರೈ ಮಾಡಿ..!

ಡೆಂಗ್ಯೂನಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಿರುವ ಕೆಲವು ಯೋಗಾಸನಗಳ ಬಗ್ಗೆ ಮಾಹಿತಿ ಇಲ್ಲಿದೆ. ಡೆಂಗ್ಯೂ ಮತ್ತು ಮಲೇರಿಯಾ ಮಳೆಗಾಲದಲ್ಲಿ ಹೆಚ್ಚಾಗುತ್ತದೆ, ಈ ರೋಗಗಳು ಆರಂಭಿಕ ಚಿಕಿತ್ಸೆ ನೀಡದಿದ್ದರೆ ಮಾರಣಾಂತಿಕವಾಗಬಹುದು. ಹಾಗಾಗಿ ಡೆಂಗ್ಯೂವನ್ನು ತಡೆಗಟ್ಟುವ ಮಾರ್ಗಗಳನ್ನು ಕಂಡು ಕೊಳ್ಳುವುದು ಉತ್ತಮ. ಇದು ಒಂದು ವೈರಲ್ ಜ್ವರವಾಗಿದ್ದು, ಸೊಳ್ಳೆ ಕಡಿತದಿಂದ ಉಂಟಾಗುತ್ತದೆ. ಬಳಿಕ ಅತಿಯಾದ ಜ್ವರ, ಮೈಕೈ ನೋವು, ತಲೆನೋವು, ಗಂಟಲು ನೋವು ಮತ್ತು ಶೀತಕ್ಕೆ ಕಾರಣವಾಗಬಹುದು. ಈ ಅವಧಿಯಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ಡೆಂಗ್ಯೂ ಚಿಕಿತ್ಸೆಯ ನಂತರವೂ, ದೇಹ … Continue reading ಡೆಂಗ್ಯೂನಿಂದ ಬಳಲುತ್ತಿದ್ದೀರಾ!?.. ಚೇತರಿಸಿಕೊಳ್ಳಲು ಈ ಯೋಗಾಸನ ಟ್ರೈ ಮಾಡಿ..!