ನಿತ್ಯ ಸೊಂಟ ನೋವಿನಿಂದ ಬಳಲುತ್ತಿದ್ದೀರಾ!?, ಹಾಗಿದ್ರೆ ಕೆಲವು ಟಿಪ್ಸ್ ನಿಮಗಾಗಿ!

ಪ್ರತಿಯೊಬ್ಬರೂ ಯಾವುದೋ ಸಂದರ್ಭದಲ್ಲಿ ಸೊಂಟ ನೋವಿಗೆ ಒಳಗಾಗುತ್ತಾರೆ. ಕೆಲವರು ಯಾವುದೇ ಕೆಲಸ ಮಾಡದಿದ್ದರೂ ಪ್ರತಿನಿತ್ಯವೂ ಸೊಂಟ ನೋವಿನ ಯಾತನೆಯನ್ನು ಅನುಭವಿಸುತ್ತಿರುತ್ತಾರೆ. ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ತಯಾರಿ: ಗ್ರಾಹಕರಿಗೆ ಹಬ್ಬದ ಖುಷಿ ಜೊತೆ ತಟ್ಟಿದ ಬೆಲೆಯೇರಿಕೆಯ ಬಿಸಿ ದಿನದಲ್ಲಿ ಬಹಳ ಹೊತ್ತು ಒಂದೇ ಕಡೆ ಕೂರುವುದು , ಹೆಚ್ಚು ಸಮಯ ಬೈಕ್ ಅಥವಾ ಕಾರ್ ಓಡಿಸುವುದು , ದೇಹದಲ್ಲಿ ವಿಟಮಿನ್ ಕೊರತೆ, ಕೂರುವಾಗ, ನಿಲ್ಲುವಾಗ, ಮಲಗುವಾಗ ಸರಿಯಾದ ಭಂಗಿ ಇಲ್ಲದಿರುವುದು ಹೀಗೆ ಇವೆಲ್ಲವು ಸಹ ಸೊಂಟ ನೋವಿಗೆ … Continue reading ನಿತ್ಯ ಸೊಂಟ ನೋವಿನಿಂದ ಬಳಲುತ್ತಿದ್ದೀರಾ!?, ಹಾಗಿದ್ರೆ ಕೆಲವು ಟಿಪ್ಸ್ ನಿಮಗಾಗಿ!